ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಮುಂದುವರೆದ ಕೊರೊನಾ ಹಾವಳಿ...ಸೋಂಕಿತರ ಸಂಖ್ಯೆ 8525ಕ್ಕೆ ಏರಿಕೆ... - Corona increase in Haveri

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8525ಕ್ಕೆ ಏರಿಕೆಯಾಗಿದೆ.

Corona increase in Haveri
ಹಾವೇರಿ

By

Published : Sep 27, 2020, 8:23 PM IST

ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ವೈರಸ್​ ಹಾವಳಿ ಮುಂದುವರೆದಿದ್ದು ಇವತ್ತು ಇಬ್ಬರ ಸಾವನ್ನು ಜಿಲ್ಲಾಡಳಿತ ದೃಢಪಡಿಸಿದೆ.

ತಾಲೂಕಿನಲ್ಲಿ 35, ಶಿಗ್ಗಾಂವಿ 5, ಹಾನಗಲ್ 21, ಹಿರೇಕೆರೂರಿನಲ್ಲಿ 19, ರಾಣೆಬೆನ್ನೂರಿನಲ್ಲಿ 19, ಬ್ಯಾಡಗಿಯಲ್ಲಿ 12, ಸವಣೂರು ತಾಲೂಕಿನಲ್ಲಿ 6 ಜನರಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8525ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 158 ಜನ ಸೋಂಕಿನಿಂದ ಮರಣ ಹೊಂದಿದ್ದಾರೆ.

ABOUT THE AUTHOR

...view details