ಕರ್ನಾಟಕ

karnataka

ETV Bharat / state

ರಾಣೆಬೆನ್ನೂರಲ್ಲಿ ಕಾರು ಪಲ್ಟಿ: ಸಿಸಿಟಿವಿ ವಿಡಿಯೋ - ಅಪಘಾತ ಸಿಸಿಟಿವಿ

ರಾಣೆಬೆನ್ನೂರಲ್ಲಿ ನಡೆದ ಕಾರು ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರಿಗೆ ಮೈ ಜುಮ್ಮೆನಿಸುತ್ತದೆ.

ಸಿಸಿಟಿವಿ ವಿಡಿಯೋ
ಸಿಸಿಟಿವಿ ವಿಡಿಯೋ

By

Published : May 8, 2021, 3:46 AM IST

ರಾಣೆಬೆನ್ನೂರ: ನಗರದ ಕುರಬಗೇರಿ ಕ್ರಾಸ್ ಬಳಿ ಕಾರೊಂದು ಪಲ್ಟಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೇ 05 ರಂದು ಮಧ್ಯರಾತ್ರಿ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಸಿಟಿವಿ ವಿಡಿಯೋ
ಮಳೆ ಬಂದ ಕಾರಣ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡಿದ್ದರಿಂದ ಕಾರು ಮೂರು ಬಾರಿ ಪಲ್ಟಿಯಾಗಿದೆ. ಈ ದೃಶ್ಯ ಶಹರ ಠಾಣೆ ಪೊಲೀಸರು ಅಳವಡಿಸಿದ ಸಿಸಿಟಿವಿಯಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ನೋಡುಗರಿಗೆ ಮೈ ಜುಮ್ಮೆನಿಸುತ್ತಿದೆ.

ABOUT THE AUTHOR

...view details