ಕರ್ನಾಟಕ

karnataka

ETV Bharat / state

ಹಿರೇಕೆರೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ: ಇಬ್ಬರ ದುರ್ಮರಣ - ಹಿರೇಕೆರೂರು ಕ್ರೈಂ ನ್ಯೂಸ್​

ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಬಲೂರು ಕ್ರಾಸ್ ಬಳಿ ನಡೆದಿದೆ.

Car Accident  in Hirekeroor: Two People died
ಮೃತ ಕಾರ್ತಿಕ ಈಳಿಗೇರ ಮತ್ತು ಪ್ರವೀಣ ಬೊಗಾವಿ

By

Published : Feb 13, 2020, 6:42 PM IST

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಹಿರೇಕೆರೂರು ತಾಲೂಕಿನ ಅಬಲೂರು ಕ್ರಾಸ್ ಬಳಿ ನಡೆದಿದೆ.

ಹಿರೇಕೆರೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ

ಕಾರ್ತಿಕ ಈಳಿಗೇರ (23) ಮತ್ತು ಪ್ರವೀಣ ಬೊಗಾವಿ (26) ಮೃತ ದುರ್ದೈವಿಗಳು. ರಾಣೆಬೆನ್ನೂರು ನಗರದಿಂದ ಹಂಸಭಾವಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸಂತೋಷ ರಾಗಿಕೊಪ್ಪ ಎಂಬಾತ ಗಾಯಗೊಂಡಿದ್ದು ಹಂಸಭಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details