ಹಾನಗಲ್: ಕೊರೊನಾ ಹಿಮ್ಮೆಟ್ಟಿಸಲು ಸಾರ್ವಜನಿಕರ ಸಹಕಾರ ಅತ್ಯವಶ್ಯಕ. ಹಾಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಮಾಜಿ ಸಚಿವ ಸಿ.ಎಂ.ಉದಾಸಿ ಹೇಳಿದರು.
ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಅನಿವಾರ್ಯ: ಸಿ.ಎಂ.ಉದಾಸಿ ಸಮರ್ಥನೆ - latest haveri hanagal news
ಲಾಕ್ಡೌನ್ನಿಂದ ಜನತೆಗೆ ತೊಂದರೆ ಆಗಿದೆ ನಿಜ. ಆದ್ರೆ ಈ ಮಹಾಮಾರಿ ಕೊರೊನಾ ತಡೆಯಲು ಲಾಕ್ಡೌನ್ ಅವಶ್ಯಕತೆ ಇದೆ. ತಾಲೂಕಿನಾದ್ಯಂತ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ಸೂಚನೆ ನೀಡಿದರು.
ಮಾಜಿ ಸಚಿವ ಸಿ.ಎಂ.ಉದಾಸಿ
ಲಾಕ್ಡೌನ್ನಿಂದ ಜನತೆಗೆ ತೊಂದರೆ ಆಗಿದೆ ನಿಜ. ಆದ್ರೆ ಈ ಮಹಾಮಾರಿ ಕೊರೊನಾ ತಡೆಗೆ ಲಾಕ್ಡೌನ್ ಅವಶ್ಯಕತೆ ಇದೆ. ತಾಲೂಕಿನಾದ್ಯಂತ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಕೃಷಿ ಚಟುವಟಿಕಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಜನರು ಗುಂಪು ಗುಂಪಾಗಿ ಸೇರುವುದನ್ನು ಬಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತೋಟಗಾರಿಕಾ ಬೆಳೆಗಳನ್ನ ಮಾರಲು ಯಾವುದೇ ತೊಂದರೆ ಇಲ್ಲ ಮತ್ತು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಕೊರೆತೆಯಾಗುವುದಿಲ್ಲ ಎಂದರು.