ಕರ್ನಾಟಕ

karnataka

ETV Bharat / state

ಮನೆಯಲ್ಲಿಯೇ 50 ಬೆಡ್​ಗಳ ಕೋವಿಡ್​ ಕೇರ್ ಸೆಂಟರ್​ ತೆರೆದ ಬಸವರಾಜ ಬೊಮ್ಮಾಯಿ - ಹಾವೇರಿ ಕೊರೊನಾ

ಮನೆಯಲ್ಲಿರುವ ಸಭಾಭವನದಲ್ಲಿಯೇ 50 ಬೆಡ್​ಗಳ ಕೇರ್ ಸೆಂಟರ್ ತೆರೆದಿದ್ದಾರೆ. ಈ ಎಲ್ಲಾ ಬೆಡ್​ಗಳಿಗೂ ಆಕ್ಸಿಜನ್ ಕಾನ್ಸೆಂಟ್ರೇಟರ್ ಅಳವಡಿಸಲು ನಿರ್ಧರಿಸಿದ್ದು, ಉಪಕರಣ ಬಂದ ಬಳಿಕ ಸೋಂಕಿತರ ಸೇವೆಗೆ ಮುಕ್ತವಾಗಲಿದೆ.

basavaraja-bommai
ಬಸವರಾಜ ಬೊಮ್ಮಾಯಿ

By

Published : May 14, 2021, 7:40 PM IST

Updated : May 14, 2021, 10:56 PM IST

ಹಾವೇರಿ:ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ತಮ್ಮ ಸ್ವಗೃಹದಲ್ಲಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ.

ಮನೆಯಲ್ಲಿರುವ ಸಭಾ ಭವನದಲ್ಲಿಯೇ 50 ಬೆಡ್​ಗಳ ಕೇರ್ ಸೆಂಟರ್ ತೆರೆದಿದ್ದಾರೆ. ಈ ಎಲ್ಲಾ ಬೆಡ್​ಗಳಿಗೂ ಆಕ್ಸಿಜನ್ ಕಾನ್ಸೆಂಟ್ರೇಟರ್ ಅಳವಡಿಸಲು ನಿರ್ಧರಿಸಿದ್ದು, ಉಪಕರಣ ಬಂದ ಬಳಿಕ ಸೋಂಕಿತರ ಸೇವೆಗೆ ಮುಕ್ತವಾಗಲಿದೆ.

ಮನೆಯಲ್ಲಿಯೇ 50 ಬೆಡ್​ಗಳ ಕೋವಿಡ್​ ಕೇರ್ ಸೆಂಟರ್​ ತೆರೆದ ಬಸವರಾಜ ಬೊಮ್ಮಾಯಿ

ಈ ಕೇರ್ ಸೆಂಟರ್‌ಗಾಗಿ ವಿಶೇಷ ವೈದ್ಯರ ತಂಡ ಸಹ ರಚಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ವೈದ್ಯರಿರುವ ತಂಡ ರಚಿಸಲಾಗಿದ್ದು, ಶಿಗ್ಗಾವಿ ಮತ್ತು ಸವಣೂರು ವಿಧಾನಸಭಾ ಕ್ಷೇತ್ರದ ಜನತೆ ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : May 14, 2021, 10:56 PM IST

ABOUT THE AUTHOR

...view details