ಕರ್ನಾಟಕ

karnataka

ETV Bharat / state

ಶಿಗ್ಗಾಂವಿ ಶಾಸಕ ಬಸವರಾಜ್​​ ಬೊಮ್ಮಾಯಿಗೆ ಸಚಿವ ಸ್ಥಾನದ ಭಾಗ್ಯ - basavaraj bommayi cabinet minister

ಮೂರು ಬಾರಿ ಶಾಸಕರಾಗಿರುವ ಬಸವರಾಜ್ ಬೊಮ್ಮಾಯಿ ಇಂದು ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ

By

Published : Aug 20, 2019, 10:49 AM IST

ಬಸವರಾಜ ಬೊಮ್ಮಾಯಿ

ಜನನ:28 ಜನವರಿ 1960.

ಜನ್ಮಸ್ಥಳ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ.

ತಂದೆ: ದಿವಂಗತ ಎಸ್.ಆರ್.ಬೊಮ್ಮಾಯಿ( ಮಾಜಿ ಮುಖ್ಯಮಂತ್ರಿ)

ತಾಯಿ: ಗಂಗಮ್ಮ.

ಪತ್ನಿ: ಚೆನ್ನಮ್ಮ

. ಮಕ್ಕಳು: ಓರ್ವ ಪುತ್ರ ಮತ್ತು ಓರ್ವ ಪುತ್ರಿ.

ವಿದ್ಯಾರ್ಹತೆ: ಮೆಕ್ಯಾನಿಕಲ್ ಎಂಜಿನಿಯರಿಂಗ್.

ರಾಜಕೀಯ ಸ್ಥಾನಮಾನ:

1997 ಮತ್ತು 2003 ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ.
2008, 2013 ಮತ್ತು 2018ರಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.

ABOUT THE AUTHOR

...view details