ರಾಣೇಬೆನ್ನೂರು: ನಾಡಿನಾದ್ಯಂತ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದಲ್ಲಿ ಕೂಡ ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ರಾಣೇಬೆನ್ನೂರಿನಲ್ಲಿ ಸಂಭ್ರಮದ ಆಯುಧ ಪೂಜೆ, ಬನ್ನಿ ಪೂಜೆಗಾಗಿ ಸಕಲ ಸಿದ್ಧತೆ.. - Dasara celebration news
ನಾಡಿನಾದ್ಯಂತ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಣೇಬೆನ್ನೂರು ನಗರದಲ್ಲಿ ಕೂಡ ಆಯುಧ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ರಾಣೇಬೆನ್ನೂರಿನಲ್ಲಿ ಸಂಭ್ರಮದ ಆಯುಧ ಪೂಜೆ
ಸರಸ್ವತಿ,ಲಕ್ಷ್ಮಿ ಮತ್ತು ಪಾರ್ವತಿ ದೇವಿಯ ಫೋಟೋ ಹಾಗೂ ವಿವಿಧ ರೀತಿಯ ಸಾಧನಗಳನ್ನು ಉಪಕರಣಗಳನ್ನು, ವಾಹನಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೂಜಿಸಲಾಯಿತು.
ನಾಳೆ ವಿಜಯದಶಮಿ ಹಿನ್ನೆಲೆ ಮಹಿಳೆಯರು ಮಾರುಕಟ್ಟೆಯಲ್ಲಿ ಬಗೆಬಗೆಯ ಹೂವು, ತರಕಾರಿ, ಪುಜಾ ಸಾಮಾಗ್ರಿಗಳನ್ನು ಖರೀದಿಸಿದರು.
Last Updated : Oct 7, 2019, 9:48 PM IST