ಕರ್ನಾಟಕ

karnataka

ETV Bharat / state

ಹಿರೇಕೆರೂರು ಕೈ ಮುಖಂಡನ ಫಾರ್ಮ್​​ಹೌಸ್ ಮೇಲೆ ದಾಳಿ,ಅಧಿಕಾರಿಗಳು ಬರಿಗೈಲಿ ವಾಪಸ್! - Hirekuru by-election

ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಕಾಂಗ್ರೆಸ್​ ಮುಖಂಡನೊಬ್ಬನ ಫಾರ್ಮ್​​ಹೌಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ccfccf
ಹಿರೇಕೆರೂರು ಕಾಂಗ್ರೆಸ್​ ಮುಖಂಡನ ಫಾರ್ಮ್​​ಹೌಸ್ ಮೇಲೆ ಅಧಿಕಾರಿಗಳ ದಾಳಿ!

By

Published : Dec 4, 2019, 1:11 PM IST

ಹಾವೇರಿ:ಹಿರೇಕೆರೂರು ಕ್ಷೇತ್ರದಲ್ಲಿ ಉಪಚುನಾವಣೆ ಅಖಾಡ ರಂಗು ಪಡೆದಿದೆ. ಈ ಮಧ್ಯೆ ಕಾಂಗ್ರೆಸ್ ಮುಖಂಡನ ಫಾರ್ಮ್​​ಹೌಸ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಿರೇಕೆರೂರು ಕೈ ಮುಖಂಡನ ಫಾರ್ಮ್​​ಹೌಸ್ ಮೇಲೆ ಅಧಿಕಾರಿಗಳ ದಾಳಿ!

ಎಸ್ ಬಿ ತಿಪ್ಪಣ್ಣವರ ಎಂಬುವರ ಫಾರ್ಮಹೌಸ್ ಮೇಲೆ ಈ ದಾಳಿ ನಡೆದಿದ್ದು, ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಿ ಏನೂ ಸಿಗದ ಕಾರಣ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್​ನವರನ್ನ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದೀರಿ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮದ್ಯ ಸಂಗ್ರಹಿಸಿಟ್ಟಿದ್ದಾರೆ ಎಂಬ ದೂರಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿದೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ಫಾರ್ಮಹೌಸ್ ಪರಿಶೀಲನೆ ನಡೆಸಲಾಗಿದೆ.

ABOUT THE AUTHOR

...view details