ರಾಣೇಬೆನ್ನೂರು:ಪೌರತ್ವ ಕಾಯ್ದೆ ಕುರಿತು ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪೌರತ್ವ ಕಾಯ್ದೆ ಬೆಂಬಲಕ್ಕೆ ಸಹಿ ಸಂಗ್ರಹಿಸಿದ ಶಾಸಕ ಅರುಣಕುಮಾರ - ರಾಣೆಬೆನ್ನೂರು ಹಾವೇರಿ ಲೆಟೆಸ್ಟ್ ನ್ಯೂಸ್
ಪೌರತ್ವ ಕಾಯ್ದೆ ಕುರಿತು ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತುಮ್ಮಿನಕಟ್ಟಿ ಗ್ರಾಮದಲ್ಲಿ ಪೌರತ್ವ ಕಾಯ್ದೆ ಬೆಂಬಲ ಬಗ್ಗೆ ಮಾಹಿತಿ ನೀಡಿ ಸಹಿ ಸಂಗ್ರಹ ಮಾಡಿದರು.
ಪೌರತ್ವ ಕಾಯ್ದೆ ಬೆಂಬಲಕ್ಕೆ ಸಹಿ ಸಂಗ್ರಹಿಸಿದ ಶಾಸಕ ಅರುಣಕುಮಾರ
ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಇಂದು ಪೌರತ್ವ ಕಾಯ್ದೆ ಬೆಂಬಲದ ಬಗ್ಗೆ ಮಾಹಿತಿ ನೀಡಿ ಸಹಿ ಸಂಗ್ರಹ ಮಾಡಿದರು. ಪೌರತ್ವ ಕಾಯ್ದೆಯ ಕುರಿತು ದೇಶಾದ್ಯಂತ ಬಿಜೆಪಿ ಪಕ್ಷವು ಮನೆಮನೆಗೆ ತೆರಳಿ ಜಾಗೃತಿ ಹಾಗೂ ಸಹಿ ಸಂಗ್ರಹ ಮಾಡುತ್ತಿದ್ದು, ತಾಲೂಕಿನ ಶಾಸಕರಾದ ಅರುಣಕುಮಾರ ಪೂಜಾರ ತಾಲೂಕಿನ ತುಮ್ಮಿನಕಟ್ಟಿಯಲ್ಲಿ ಪೌರತ್ವ ಕಾಯ್ದೆಗೆ ಬೆಂಬಲ ಏರ್ಪಡಿಸಿ ಸಹಿ ಸಂಗ್ರಹಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಗ್ರಾಮಸ್ಥರು ಹಾಗೂ ಪಕ್ಷದ ಅನೇಕ ಮುಖಂಡರು ಸಹಿ ಮಾಡಿ ಪೌರತ್ವ ಕಾಯ್ದೆಗೆ ಅರಿವು ಮೂಡಿಸಿದರು.