ಕರ್ನಾಟಕ

karnataka

ETV Bharat / state

ಬಸ್​​-ಬೈಕ್ ನಡುವೆ ಡಿಕ್ಕಿ: ತಂದೆ ಸಾವು, ಮಗಳಿಗೆ ಗಾಯ - ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆ

ಬೈಕ್‌ನಲ್ಲಿದ್ದ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ. ಮೃತಪಟ್ಟ ಬೈಕ್ ಸವಾರನನ್ನು 38 ವರ್ಷದ ಗುಡ್ಡಪ್ಪ ಮುಚ್ಚಿಕ್ಕಪ್ಪನವರ್ ಎಂದು ಗುರುತಿಸಲಾಗಿದೆ.

accident between bus and a bike in haveri
ಸಾರಿಗೆ ಬಸ್​​-ಬೈಕ್ ನಡುವೆ ಮುಖಾಮುಖಿ ಡಿಕ್ಕಿ

By

Published : Nov 3, 2020, 9:02 PM IST

ಹಾವೇರಿ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಹಾವೇರಿಯ ಕಾಟೇನಹಳ್ಳಿ ಬಳಿ ನಡೆದಿದೆ.

ಸಾರಿಗೆ ಬಸ್​​-ಬೈಕ್ ನಡುವೆ ಡಿಕ್ಕಿ

ಬೈಕ್‌ನಲ್ಲಿದ್ದ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ. ಮೃತಪಟ್ಟ ಬೈಕ್ ಸವಾರನನ್ನು 38 ವರ್ಷದ ಗುಡ್ಡಪ್ಪ ಮುಚ್ಚಿಕ್ಕಪ್ಪನವರ್ ಎಂದು ಗುರುತಿಸಲಾಗಿದೆ.

ತಂದೆ ಗುಡ್ಡಪ್ಪ ಮತ್ತು ಮಗಳು ಯಶೋಧಾ ಬೈಕ್​​ನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. 12 ವರ್ಷದ ಯಶೋಧಾ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details