ಹಾವೇರಿ: ಚರಂಡಿಯಲ್ಲಿ ಬೀಸಾಕಿದ್ದ ಹಾಕಿದ್ದನವಜಾತ ಶಿಶುವನ್ನು ದಾರಿಹೋಕ ಸ್ಥಳೀಯರು ರಕ್ಷಿಸಿದ ಘಟನೆಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.
ಆ ತಾಯಿಗೆ ಕರುಣೆ ಇಲ್ಲವೇ...?: ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಣೆ! - ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ
ಬ್ಯಾಡಗಿಯ ಎಪಿಎಂಸಿ ಮಾರುಕಟ್ಟೆ ಬಳಿ ಬೆಳಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಚರಂಡಿಯಿಂದ ಮಗುವಿನ ಅಳುವ ಧ್ವನಿ ಕೇಳಿಸಿದೆ. ಕೂಡಲೇ ಹತ್ತಿರ ಹೋಗಿ ನೋಡಲಾಗಿ ನವಜಾತ ಶಿಶುವೊಂದು ಕಂಡಿದೆ. ಕೂಡಲೆ ಸ್ಥಳೀಯರು ಆ ಮಗುವನ್ನು ಎತ್ತಿಕೊಂಡು ಹೋಗಿ ಆರೈಕೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ನವಜಾತ ಶಿಶು
ಬ್ಯಾಡಗಿಯ ಎಪಿಎಂಸಿ ಮಾರುಕಟ್ಟೆ ಬಳಿ ಬೆಳಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಚರಂಡಿಯಿಂದ ಮಗುವಿನ ಅಳುವ ಧ್ವನಿ ಕೇಳಿಸಿದೆ. ಕೂಡಲೇ ಹತ್ತಿರ ಹೋಗಿ ನೋಡಿದಾಗ ನವಜಾತ ಶಿಶುವೊಂದು ಕಂಡಿದೆ. ಕೂಡಲೇ ಸ್ಥಳೀಯರು ಆ ಮಗುವನ್ನು ಎತ್ತಿಕೊಂಡು ಹೋಗಿ ಆರೈಕೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ಕಳಿಸಿಕೊಡಲಾಗಿದೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Last Updated : Oct 5, 2019, 9:09 AM IST