ಹಾವೇರಿ: ಕೊರೊನಾ ವೈರಸ್ನಿಂದಾಗಿ ರೈತರು ಬೆಳೆದ ಕೃಷಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಕೊರೊನಾ ಎಫೆಕ್ಟ್: ಬೆಲೆ ಸಿಗದೆ ಎರಡು ಎಕರೆ ಮೆಣಸಿನಕಾಯಿ ಬೆಳೆ ನಾಶ ಮಾಡಿದ ರೈತ - ಹಾವೇರಿ ಸುದ್ದಿ
ಹಾವೇರಿ ಜಿಲ್ಲೆಯ ದೇವಿಹೊಸೂರಿನ ಗಣೇಶ ಸಿದಪ್ಪ ಕೋಡಮಗ್ಗಿ ಎಂಬ ರೈತ, ತನ್ನ ಎರಡು ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ನಾಶ ಮಾಡಿದ್ದಾನೆ.

ಕೊರೊನಾ ಎಫೆಕ್ಟ್: ಬೆಲೆಯಿಲ್ಲದೆ ಎರಡು ಎಕರೆ ಮೆಣಸಿನ ಬೆಳೆ ನಾಶಪಡಿಸಿದ ರೈತ
ಕೊರೊನಾ ಎಫೆಕ್ಟ್: ಬೆಲೆಯಿಲ್ಲದೆ ಎರಡು ಎಕರೆ ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ
ಜಿಲ್ಲೆಯ ದೇವಿಹೊಸೂರಿನ ಗಣೇಶ ಸಿದಪ್ಪ ಕೋಡಮಗ್ಗಿ ಎಂಬ ರೈತ, ಎರಡು ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ನಾಶ ಮಾಡಿದ್ದಾನೆ.
ಇನ್ನೇನು ಫಸಲು ಕೈಗೆ ಬರುತ್ತೆ ಎನ್ನುವಷ್ಟರಲ್ಲಿ ಮೆಣಸಿನಕಾಯಿಗೆ ಬೆಲೆ ಇಲ್ಲದೆ, ವ್ಯಾಪಾರಸ್ಥರು ಕೊಳ್ಳುತ್ತಿಲ್ಲ. ಹಾಗಾಗಿ ನಾಶ ಮಾಡುತ್ತಿರುವುದಾಗಿ ರೈತ ಗಣೇಶ ತಿಳಿಸಿದ್ದಾರೆ.