ಕರ್ನಾಟಕ

karnataka

ETV Bharat / state

ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದ ಹಸು: ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು - ಎರಡು ತಲೆಯ ಗಂಡು ಕರು

ಎರಡು ತಲೆಯ ಕರುವಿಗೆ ಜನ್ಮ ನೀಡಿದ ಹಸು - ಹಿರೇಕೆರೂರು ತಾಲೂಕಿನ ಮಡ್ಲುರ ಗ್ರಾಮದಲ್ಲಿ ಘಟನೆ - ಕರುವಿಗೆ ವಿಶೇಷ ಪೂಜೆ ಸಲ್ಲಿಸಿದ ಜನ

two heads calf
ಎರಡು ತಲೆಯ ಕರು

By

Published : Dec 28, 2022, 12:08 PM IST

ಎರಡು ತಲೆಯ ಕರುವಿಗೆ ಜನ್ಮ ನೀಡಿದ ಹಸು

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಡ್ಲುರ ಗ್ರಾಮದಲ್ಲಿ ಹಸುವೊಂದು ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದೆ. ಗ್ರಾಮದ ಶಾಂತಪ್ಪ ಈರಂಡ್ರಾ ಎಂಬುವರ ಆಕಳು ಎರಡು ತಲೆಯ ಗಂಡು ಕರುವಿಗೆ ಜನ್ಮ ನೀಡಿದ್ದು, ಜನ್ಮ ನೀಡಿದ ತಕ್ಷಣವೇ ಕರು ಸಾವನ್ನಪ್ಪಿದೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕರು ನೋಡಲು ಶಾಂತಪ್ಪ ಅವರ ಮನೆಗೆ ಆಗಮಿಸುತ್ತಿದ್ದು, ಕರುವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಗೌರಿಕೆರೆ ಮಠದಲ್ಲಿ ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ.. ವಿಡಿಯೋ ನೋಡಿ

ABOUT THE AUTHOR

...view details