ಹಾವೇರಿ:ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ 82 ಮನೆಗಳಿಗೆ ಹಾನಿ ಉಂಟಾಗಿದೆ.
ಸೂರು ಕಿತ್ತುಕೊಂಡ ಮಳೆರಾಯ: ಹಾವೇರಿ ಜಿಲ್ಲೆಯಲ್ಲಿ 82 ಮನೆಗಳಿಗೆ ಹಾನಿ - ಜಲಾನಯನ ಪ್ರದೇಶಗಳಲ್ಲಿ ಮಳೆ
ಸವಣೂರು ತಾಲೂಕಿನಲ್ಲಿ 30, ಬ್ಯಾಡಗಿ ತಾಲೂಕಿನಲ್ಲಿ 18, ಶಿಗ್ಗಾವಿ ತಾಲೂಕಿನಲ್ಲಿ 16, ಹಾವೇರಿ ತಾಲೂಕಿನಲ್ಲಿ 10 ಹಾಗೂ ಹಾನಗಲ್ ತಾಲೂಕಿನಲ್ಲಿ 8 ಮನೆಗಳಿಗೆ ಹಾನಿ ಸಂಭವಿಸಿದೆ. ಮಳೆಯ ತೀವ್ರತೆಗೆ ಕೆಲ ಮನೆಗಳು ಧರೆಗುರುಳಿದರೆ, ಇನ್ನು ಕೆಲ ಮನೆಗಳ ಗೋಡೆ ಕುಸಿದಿದೆ.
ವರುಣನಾರ್ಭಟಕ್ಕೆ ಹಾವೇರಿ ಜಿಲ್ಲೆಯಲ್ಲಿ 82 ಮನೆಗಳಿಗೆ ಹಾನಿ
ಸವಣೂರು ತಾಲೂಕಿನಲ್ಲಿ 30, ಬ್ಯಾಡಗಿ ತಾಲೂಕಿನಲ್ಲಿ 18, ಶಿಗ್ಗಾವಿ ತಾಲೂಕಿನಲ್ಲಿ 16, ಹಾವೇರಿ ತಾಲೂಕಿನಲ್ಲಿ 10 ಹಾಗೂ ಹಾನಗಲ್ ತಾಲೂಕಿನಲ್ಲಿ 8 ಮನೆಗಳಿಗೆ ಹಾನಿ ಸಂಭವಿಸಿದೆ. ಮಳೆಯ ತೀವ್ರತೆಗೆ ಕೆಲ ಮನೆಗಳು ಧರೆಗುರುಳಿದರೆ, ಇನ್ನು ಕೆಲ ಮನೆಗಳ ಗೋಡೆ ಕುಸಿದಿದೆ.
ಶುಕ್ರವಾರ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದರಿಂದ ಹೆಚ್ಚಿನ ಹಾನಿಯಾಗಿಲ್ಲ. ಜಿಲ್ಲೆಯಲ್ಲಿ ಹರಿಯುವ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದರಿಂದ ನದಿಗಳು ಮೈದುಂಬಿ ಹರಿಯುತ್ತಿವೆ.
Last Updated : Aug 7, 2020, 5:42 PM IST