ಕರ್ನಾಟಕ

karnataka

ETV Bharat / state

ಹಾವೇರಿ: 61 ಜನರಿಗೆ ಕೊರೊನಾ ಪಾಸಿಟಿವ್​ : ಇಬ್ಬರು ಬಲಿ - Haveri corona latest news

ಜಿಲ್ಲೆಯಲ್ಲಿಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Haveri
Haveri

By

Published : Oct 2, 2020, 7:21 PM IST

ಹಾವೇರಿ : ಜಿಲ್ಲೆಯಲ್ಲಿ 61 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಹಾವೇರಿ ತಾಲೂಕಿನಲ್ಲಿ 21, ಹಾನಗಲ್ ತಾಲೂಕಿನಲ್ಲಿ 09, ಬ್ಯಾಡಗಿ ತಾಲೂಕಿನಲ್ಲಿ 06, ರಾಣೆಬೆನ್ನೂರು ತಾಲೂಕಿನಲ್ಲಿ 18, ಸವಣೂರು ಮತ್ತು ಶಿಗ್ಗಾಂವಿ ತಾಲೂಕಿನಲ್ಲಿ ಎರಡು ಜನರಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 9,035 ಕ್ಕೇರಿದೆ.

ಈ ದಿನ ಜಿಲ್ಲೆಯಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 168 ಕ್ಕೆ ತಲುಪಿದೆ.

ಇನ್ನು ಜಿಲ್ಲೆಯಲ್ಲಿ 573 ಜನ ಹೋಂ ಐಸೋಲೇಷನ್‌ನಲ್ಲಿದ್ದು,ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 308 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details