ಹಾವೇರಿ: ಜಿಲ್ಲೆಯಲ್ಲಿ ಇಂದು 224 ಜನರಿಗೆ ಕೊರೊನಾ ಕೊರೊನಾ ಸೋಂಕು ದೃಢಪಟ್ಟಿವೆ.
ಇಂದು ಬ್ಯಾಡಗಿ ತಾಲೂಕಿನಲ್ಲಿ 17, ಹಾನಗಲ್ ತಾಲೂಕಿನಲ್ಲಿ 24, ಹಾವೇರಿ ತಾಲೂಕಿನಲ್ಲಿ 85, ಹಿರೇಕೆರೂರು ತಾಲೂಕಿನಲ್ಲಿ 18, ರಾಣೆಬೆನ್ನೂರು ತಾಲೂಕಿನಲ್ಲಿ 45 ಪ್ರಕರಣಗಳು ದೃಢಪಟ್ಟಿವೆ. ಸವಣೂರು ತಾಲೂಕಿನಲ್ಲಿ 13,ಶಿಗ್ಗಾಂವಿ ತಾಲೂಕಿನಲ್ಲಿ 01 ಇತರೆ 01 ಜನರಲ್ಲಿ ಸೋಂಕು ತಗುಲಿದೆ.ಈ ಮೂಲಕ ಸೋಂಕಿತರ ಸಂಖ್ಯೆ 3107ಕ್ಕೆ ಏರಿಕೆಯಾಗಿದೆ.