ಹಾವೇರಿ :ಜಿಲ್ಲೆಯಲ್ಲಿಂದು ಸುಮಾರು 200 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಹಾವೇರಿ ಜಿಲ್ಲೆಯಲ್ಲಿಂದು 200 ಜನರಲ್ಲಿ ಕೊರೊನಾ ಪತ್ತೆ - Haveri corona latest news
ಹಾವೇರಿ ಜಿಲ್ಲೆಯಲ್ಲಿಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.
Haveri
ಹಾವೇರಿ ತಾಲೂಕಿನಲ್ಲಿ 44, ಹಾನಗಲ್ ತಾಲೂಕಿನಲ್ಲಿ 10,
ರಾಣೆಬೆನ್ನೂರು ತಾಲೂಕಿನಲ್ಲಿ 40, ಶಿಗ್ಗಾಂವಿ ತಾಲೂಕಿನಲ್ಲಿ 19, ಹಿರೇಕೆರೂರು ತಾಲೂಕಿನಲ್ಲಿ 37, ಬ್ಯಾಡಗಿ ತಾಲೂಕಿನಲ್ಲಿ 32, ಸವಣೂರು ತಾಲೂಕಿನ 16, ಬೇರೆ ಜಿಲ್ಲೆಯ ಇಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಇದುವರೆಗೆ ಒಟ್ಟು 6066 ಜನರಿಗೆ ಸೋಂಕು ದೃಢಪಟ್ಟಿದೆ.
ಇಂದು ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿಗೆ 126 ಜನರು ಸಾವನ್ನಪ್ಪಿದ್ದಾರೆ.