ಹಾಸನ: ಇಡೀ ಭಾರತವೇ ಕೊರೊನಾ ಪ್ರಕರಣದಿಂದ ಲಾಕ್ಔಟ್ ಆಗಿದೆ. ಆದರೆ ಹಾಸನದ ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರ ಮಾತ್ರ ಲಾಕ್ಡೌನ್ ಮಾಡದೆ ಕಾರ್ಮಿಕರಿಂದ ನಿತ್ಯ ದುಡಿಸಿಕೊಳ್ಳುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಬಸ್ ತಯಾರಿಕ ಘಟಕ ಅಂದರೆ ಪ್ರಾದೇಶಿಕ ಕಾರ್ಯಾಗಾರ ಕಳೆದ ಭಾನುವಾರದಿಂದಲೂ ಕೂಡ ಕಾರ್ಮಿಕರಿಗೆ ರಜೆ ಘೋಷಣೆ ಮಾಡದೆ ದುಡಿಸಿಕೊಳ್ಳುತ್ತಿದೆ.
ದೇಶಕ್ಕೆ ಕೊರೊನಾ ಭೀತಿ... ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರಕ್ಕೆ ನಷ್ಟದ್ದೇ ಚಿಂತೆ... - ಭಾರತವೇ ಕೊರೊನಾ ಪ್ರಕರಣದಿಂದ ಲಾಕ್ಔಟ್
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಬಸ್ ತಯಾರಿಕ ಘಟಕ ಅಂದರೆ ಪ್ರಾದೇಶಿಕ ಕಾರ್ಯಾಗಾರ ಕಳೆದ ಭಾನುವಾರದಿಂದಲೂ ಕೂಡ ಕಾರ್ಮಿಕರಿಗೆ ರಜೆ ಘೋಷಣೆ ಮಾಡದೆ ದುಡಿಸಿಕೊಳ್ಳುತ್ತಿದೆ.
![ದೇಶಕ್ಕೆ ಕೊರೊನಾ ಭೀತಿ... ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರಕ್ಕೆ ನಷ್ಟದ್ದೇ ಚಿಂತೆ... KSRTC Regional Workshop](https://etvbharatimages.akamaized.net/etvbharat/prod-images/768-512-6556799-141-6556799-1585273922957.jpg)
ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರ
ಅಲ್ಲದೇ ಮಹಾಮಾರಿ ಕೊರೊನಾದಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು ನೀವು ಮಾತ್ರ ಕೇವಲ ಸಂಸ್ಥೆಯ ಲಾಭಕ್ಕಾಗಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿ ರಜೆ ನೀಡಬೇಕೆಂದು ಆಗ್ರಹಿಸಿ ಎಚ್ಚರಿಸಿದರು.
ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರ