ಅರಕಲಗೂಡು: ನಾಲಾ ಕಾಲುವೆಗಳ ಹೂಳು ತೆಗೆಯದೆ ನೀರು ಹರಿಸಿರುವುದರಿಂದ ಹಲವು ಗ್ರಾಮಗಳ ಜಮೀನುಗಳಿಗೆ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಲೆಗಳ ಹೂಳೆತ್ತದೇ ನೀರು ಹರಿಸಿದ್ದಕ್ಕೆ ಆಕ್ರೋಶ - ನಾಲಾ-ಕಾಲುವೆಗಳ ಹೂಳು
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ನಾಲಾ-ಕಾಲುವೆಗಳ ಹೂಳು ಎತ್ತದೇ ನೀರು ಹರಿಸಿರುವುದರಿಂದ ಹಲವು ಗ್ರಾಮಗಳ ಜಮೀನಿಗೆ ನೀರು ತಲುಪುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ನಾಲೆಗಳ ಹೂಳೆತ್ತದೇ ನೀರು ಹರಿಸಿದ್ದಕ್ಕೆ ಆಕ್ರೋಶ
ತಾಲೂಕಿನ ಕ್ಯಾತನಹಳ್ಳಿ, ಮಾದಾಪುರ ಮತ್ತು ಮುಂಡಗೋಡು ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಅಧ್ಯಕ್ಷ ಸೋಮು ಆರೋಪಿಸಿದ್ದಾರೆ.