ಅರಕಲಗೂಡು: ಪಟ್ಟಸಾಲಿ ನೇಕಾರರ ಸಮಾಜದ ಬಂಧುಗಳಿಂದ ಮೇಲುಕೋಟೆಯ ವೈರಮುಡಿ ಉತ್ಸವ ರೀತಿಯಲ್ಲಿ ಇದೇ ಮೊದಲ ಬಾರಿಗೆ ಕೇರಳಾಪುರದಲ್ಲಿ ಅದ್ದೂರಿಯಾಗಿ ಪ್ರಮುಖ ರಾಜಬೀದಿಗಳಲ್ಲಿ ನಡೆಯಿತು.
ಹಾಸನ ಜಿಲ್ಲೆಯಲ್ಲಿಯೂ ನಡೆಯಿತು ಮೇಲುಕೋಟೆಯ ವೈರಮುಡಿ ಉತ್ಸವ! - ಹಾಸನದಲ್ಲಿ ವೈರಮುಡಿ ಉತ್ಸವ ಆಚರಣೆ,
ಮೇಲುಕೋಟೆಯ ವೈರಮುಡಿ ಉತ್ಸವ ಹಾಸನ ಜಿಲ್ಲೆಯ ಅರಕಲಗೂಡಿನ ಕೇರಳಾಪುರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಹಾಸನ ಜಿಲ್ಲೆಯಲ್ಲಿಯೂ ನಡೆಯಿತು ಮೇಲುಕೋಟೆಯ ವೈರಮುಡಿ ಉತ್ಸವ
ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವ ಕೊರೊನಾ ಹಿನ್ನೆಲೆ ಸರಳವಾಗಿ ನಡೆಯಲಿದೆ. ಮಾ 24ರಂದು ಮಧ್ಯಾಹ್ನ ವೈರಮುಡಿ ಉತ್ಸವದ ಹಿನ್ನೆಲೆ ಬೆಳಗ್ಗೆ 7 ರಿಂದ ರಾತ್ರಿ 12 ಗಂಟೆಯವರೆಗೆ ವಿಶೇಷ ಪೂಜೆ, ಕೈಂಕರ್ಯ ಸೇರಿದಂತೆ ವಿವಿಧ ಧಾರ್ಮಿಕ ಕ್ರಮಗಳು ಜರುಗಿದವು.
12 ಗಂಟೆ ರಾತ್ರಿ ವೇಳೆಗೆ ಚಲುವನಾರಾಯಣನ ವೈರಮುಡಿ ಉತ್ಸವ ನಡೆಯುತು.