ಕರ್ನಾಟಕ

karnataka

ETV Bharat / state

ಅರಕಲಗೂಡು: ಲಾರಿ-ಬೈಕ್​ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು - lorry-bike collision

ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅರಕಲಗೂಡು ತಾಲೂಕಿನ ಶಂಭುನಾಥಪುರ ಗ್ರಾಮದ ವಿನೋದ (21) ಮತ್ತು ಜಗದೀಶ್ (23) ಎಂಬುವವರು ಸ್ಥಪಳದಲ್ಲಿ ಮೃತಪಟ್ಟಿದ್ದಾರೆ.

ಲಾರಿ- ಬೈಕ್​ ಡಿಕ್ಕಿ
ಲಾರಿ- ಬೈಕ್​ ಡಿಕ್ಕಿ

By

Published : Dec 10, 2020, 11:41 PM IST

Updated : Dec 11, 2020, 9:03 AM IST

ಅರಕಲಗೂಡು:ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಾಸನ ರಸ್ತೆಯಲ್ಲಿ ನಡೆದಿದೆ.

ಪಟ್ಟಣದ ಹೊರವಲಯದ ಶಂಭುನಾಥಪುರ ಗ್ರಾಮದ ವಿನೋದ (21) ಮತ್ತು ಜಗದೀಶ್ (23) ಮೃತರಾದವರು. ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅರಕಲಗೂಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 11, 2020, 9:03 AM IST

ABOUT THE AUTHOR

...view details