ಹಾಸನ: ಬೆಂಗಳೂರಿನ ಶೇಷಾದ್ರಿಪುರಂ ಇನ್ಸ್‌ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ನಗರದ ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಜಿ ಕೆ ನಾಗೇಶ್‌ರವರು 10 ಮೀಟರ್ ಓಪನ್ ಸೆಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಶೂಟಿಂಗ್ ಸ್ಪರ್ಧೆ.. ಅಂಗವಿಕಲ ಜಿ ಕೆ ನಾಗೇಶ್‌ಗೆ ಚಿನ್ನ.. - G.K.Nagesh
ಬೆಂಗಳೂರಿನ ಶೇಷಾದ್ರಿಪುರಂ ಇನ್ಸ್‌ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ನಗರದ ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಜಿ ಕೆ ನಾಗೇಶ್‌ರವರು 10 ಮೀಟರ್ ಓಪನ್ ಸೆಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
![ಶೂಟಿಂಗ್ ಸ್ಪರ್ಧೆ.. ಅಂಗವಿಕಲ ಜಿ ಕೆ ನಾಗೇಶ್‌ಗೆ ಚಿನ್ನ..](https://etvbharatimages.akamaized.net/etvbharat/prod-images/768-512-4225885-thumbnail-3x2-net.jpg)
ಶೂಟಿಂಗ್ ಸ್ಪರ್ಧೆ:ಜಿ.ಕೆ. ನಾಗೇಶ್‌ಗೆ ಚಿನ್ನ
ನಗರದ ಸಮೀಪವಿರುವ ಗವೆನಹಳ್ಳಿ ಗ್ರಾಮದ ಅಂಗವಿಕಲ ಜಿ ಕೆ ನಾಗೇಶ್‌ರವರು ಸ್ವಉದ್ಯೋಗ ಮಾಡಿಕೊಂಡಿದ್ದಾರೆ.ಸದ್ಯ ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ರಾಷ್ಟ್ರಮಟ್ಟದ ಶೂಟಿಂಗ್ ತರಬೇತಿದಾರ ದುರ್ಗಾನಂದ ಅವರಿಂದ ಗನ್ ಶೂಟಿಂಗ್ ತರಬೇತಿ ಪಡೆಯುತ್ತಿದ್ದಾರೆ.