ಸಕಲೇಶಪುರ(ಹಾಸನ) :ತಾಲೂಕಿನ ಕೆಲವು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಸೇಲಂ ಮೂಲದ ಸುಮಾರು 80 ಜನ ಕೂಲಿ ಕಾರ್ಮಿಕರನ್ನ ತಾಲೂಕು ಆಡಳಿತ 3 ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಳುಹಿಸಿಕೊಟ್ಟಿದೆ.
80 ವಲಸೆ ಕಾರ್ಮಿಕರನ್ನ ತಮಿಳುನಾಡಿಗೆ ಕಳುಹಿಸಿಕೊಟ್ಟ ಸಕಲೇಶಪುರ ತಾಲೂಕು ಆಡಳಿತ.. - hassan news
ಸರ್ಕಾರ ಕೇವಲ 3 ದಿನಗಳ ಅವಧಿಗೆ ಮಾತ್ರ ಹೊರ ರಾಜ್ಯದ ಕಾರ್ಮಿಕರನ್ನ ಉಚಿತವಾಗಿ ಕಳುಹಿಸಿಕೊಟ್ಟಿದೆ. ಇದೀಗ ಹೊರ ರಾಜ್ಯದ ಕಾರ್ಮಿಕರು ಅಲ್ಪಸ್ವಲ್ಪ ದುಡಿದು ಉಳಿಸಿಕೊಂಡ ಹಣದಲ್ಲೇ ತಮ್ಮ ಊರುಗಳಿಗೆ ಹೋಗಬೇಕಾಗಿದೆ.
80 ವಲಸೆ ಕಾರ್ಮಿಕರನ್ನ ತಮಿಳುನಾಡಿಗೆ ಕಳುಹಿಸಿಕೊಟ್ಟ ಸಕಲೇಶಪುರ ತಾಲೂಕಡಳಿತ
ತಾಲೂಕಿನಲ್ಲಿ ಸುಮಾರು 1500 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಉತ್ತರಪ್ರದೇಶ,ಅಸ್ಸೋಂ,ತಮಿಳುನಾಡು,ಕೇರಳ,ಪಶ್ಚಿಮ ಬಂಗಾಳ,ತೆಲಂಗಾಣ ಸೇರಿ ವಿವಿಧೆಡೆ ಹೋಗಲು ಹೆಸರು ನೋಂದಾಯಿಸಿದ್ದಾರೆ. ಹೊರ ರಾಜ್ಯಗಳಿಗೆ ಹೋಗುವವರು ಸ್ವತ: ಹಣವನ್ನ ಭರಿಸಬೇಕಾಗಿದೆ. ತಮಿಳುನಾಡಿನ ಸೇಲಂಗೆ ಹೊರಟ ಪ್ರತಿ ಕಾರ್ಮಿಕರಿಗೆ ಸುಮಾರು 2,250 ರೂ.ಗಳು ವೆಚ್ಚವಾಗಿದೆ.
ಸರ್ಕಾರ ಕೇವಲ 3 ದಿನಗಳ ಅವಧಿಗೆ ಮಾತ್ರ ಹೊರ ರಾಜ್ಯದ ಕಾರ್ಮಿಕರನ್ನ ಉಚಿತವಾಗಿ ಕಳುಹಿಸಿಕೊಟ್ಟಿದೆ. ಇದೀಗ ಹೊರ ರಾಜ್ಯದ ಕಾರ್ಮಿಕರು ಅಲ್ಪಸ್ವಲ್ಪ ದುಡಿದು ಉಳಿಸಿಕೊಂಡ ಹಣದಲ್ಲೇ ತಮ್ಮ ಊರುಗಳಿಗೆ ಹೋಗಬೇಕಾಗಿದೆ.