ಕರ್ನಾಟಕ

karnataka

ETV Bharat / state

ಕೆರೆಗಳಿಗೆ ನೀರು ತುಂಬಿಸದೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅಸಾಧ್ಯ.. ಶಾಸಕ ಸಿ ಎನ್ ಬಾಲಕೃಷ್ಣ - water to lakes in channarayapattana

ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದ ಯಾವುದೆ ಕೆರೆಯಲ್ಲಿ ನೀರು ಇಲ್ಲ ಎಂಬ ಮಾತು ಬರಬಾರದು. ಆ ರೀತಿ ನನ್ನ ಅಧಿಕಾರದ ಅವದಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು..

watering lakes
ಬಾಗಿನ ಅರ್ಪಿಸಿದ ಶಾಸಕ

By

Published : Jun 26, 2020, 4:36 PM IST

ಚನ್ನರಾಯಪಟ್ಟಣ :ಏತನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸದೆ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಹೇಳಿದರು.

ಕುರಿ ತುಂಬಿಸುವ ಯೋಜನೆ ಕುರಿತಂತೆ ಶಾಸಕ ಸಿ ಎನ್ ಬಾಲಕೃಷ್ಣ ಹೇಳಿಕೆ..
ತಾಲೂಕಿನ ಹಳೆ ಬೆಳಗೊಳ ಗ್ರಾಮದ ಕೆರೆ ಮೈದುಂಬಿ ಹರಿಯುತ್ತಿವ ಹಿನ್ನೆಲೆ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಬರಿದಾಗಿದ್ದ ಕೆರೆಗೆ ಏತನೀರಾವರಿ ಯೋಜನೆಯಡಿ ನೀರು ತುಂಬಿಸಲಾಗಿದೆ ಎಂದರು.
ಕೆರೆಗೆ ಬಾಗಿನ ಅರ್ಪಿಸಿದ ಶಾಸಕ

ಇದರಿಂದ ಈ ಹಳ್ಳಿಯ ಜನರು ತುಂಬಾ ಸಂತೋಷಗೊಂಡಿದ್ದು, ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದ ಯಾವುದೇ ಕೆರೆಯಲ್ಲಿ ನೀರು ಇಲ್ಲ ಎಂಬ ಮಾತು ಬರಬಾರದು. ಆ ರೀತಿ ನನ್ನ ಅಧಿಕಾರದ ಅವಧಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ABOUT THE AUTHOR

...view details