ಕರ್ನಾಟಕ

karnataka

ETV Bharat / state

ಕೊರೊನಾ ಕಾರಣ: ರಸ್ತೆ ಬದಿ ಅಂಗಡಿ ಎತ್ತಂಗಡಿ ಮಾಡಿದ ಅಧಿಕಾರಿಗಳು - Officers clear the road side shops in Hassan Municipality,

ಕೊರೊನಾ ಸೋಂಕು ಹರಡುವಿಕೆ ತಡೆಯಲು ಹಾಸನದಲ್ಲಿ ಅಧಿಕಾರಿಗಳು ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಿದರು.

Officers clear the road side shops, Officers clear the road side shops in Hassan Municipality, Officers clear the road side shops news, ಅಂಗಡಿ ತರೆವು ಮಾಡಿದ ನಗರಸಭೆ ಅಧಿಕಾರಿಗಳು, ಶಿವಮೊಗ್ಗದಲ್ಲಿ ಅಂಗಡಿ ತರೆವು ಮಾಡಿದ ನಗರಸಭೆ ಅಧಿಕಾರಿಗಳು, ಅಂಗಡಿ ತರೆವು ಮಾಡಿದ ನಗರಸಭೆ ಅಧಿಕಾರಿಗಳು ಸುದ್ದಿ,
ರಸ್ತೆ ಬದಿಯ ಅಂಗಡಿಯನ್ನು ಎತ್ತಂಗಡಿ ಮಾಡಿದ ಅಧಿಕಾರಿಗಳು!

By

Published : Mar 11, 2020, 11:35 PM IST

ಹಾಸನ: ಕೊರೊನಾ ವೈರಸ್ ಬಿಸಿ ಈಗ ಹಾಸನ ಜಿಲ್ಲೆಗೂ ತಟ್ಟಿದ್ದು, ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ತಿಂಡಿ ಗಾಡಿ ಹಾಗೂ ಗೂಡಂಗಡಿಗಳನ್ನು ನಗರಸಭೆ ತೆರವು ಮಾಡುತ್ತಿದೆ.

ಹಾಸನದಲ್ಲಿ ರಸ್ತೆ ಬದಿಯ ಅಂಗಡಿಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ರಾಜ್ಯದಲ್ಲಿಯೂ ಕೂಡ ನಿಗಾವಹಿಸಿ ಸರ್ಕಾರ ಕೆಲ ಮುನ್ನೆಚ್ಚರಿಕೆ ನೀಡಿ ನಿರ್ದೆಶಿಸುತ್ತಿದೆ. ಯಾರಾದರೂ ಹೊರ ದೇಶಗಳಿಂದ ವಾಪಸ್ ಬಂದರೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಸನ ನಗರಸಭೆಯೂ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾಂಟೀನ್ ಸೇರಿದಂತೆ ಇತರೆ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲು ಮುಂದಾಗಿದೆ. ರೋಗ ನಿಯಂತ್ರಣಕ್ಕೆ ಬಂದ ಮೇಲೆ ಮತ್ತೆ ವ್ಯಾಪಾರಕ್ಕೆ ಅನುವು ಮಾಡಿಕೊಡುವುದಾಗಿ ನಗರಸಭೆ ಆಯುಕ್ತರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details