ಹಾನಗಲ್ (ಹಾವೇರಿ):ತಾಲೂಕಿನ ಜನತೆಯ ಆರೋಗ್ಯದ ರಕ್ಷಣೆ ಹಿತದೃಷ್ಟಿಯಿಂದ ತುರ್ತಾಗಿ ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ ಕೆ ಮೋಹನ್ಕುಮಾರ್ ತಿಳಿಸಿದ್ದಾರೆ.
ಜನಹಿತ ರಕ್ಷಣಾ ವೇದಿಕೆ ಉಚಿತ ಆ್ಯಂಬುಲೆನ್ಸ್ ಒದಗಿಸಲಾಗುವುದು.. ಬಿ ಕೆ ಮೋಹನ್ಕುಮಾರ್ - ಹಾಸನ ಸುದ್ದಿ
ಮುಂದಿನ ದಿನಗಳಲ್ಲಿ ಜನರ ಅವಶ್ಯಕತೆ ನೋಡಿ ತಾಲೂಕಿನ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಟ್ಟು ಆರು ಆ್ಯಂಬುಲೆನ್ಸ್ ನೀಡಲಾಗುವುದು..
ಜನಹಿತ ರಕ್ಷಣಾ ವೇದಿಕೆ ಉಚಿತ ಆ್ಯಂಬುಲೆನ್ಸ್ ಒದಗಿಸಲಾಗುವುದು: ಬಿ.ಕೆ.ಮೋಹನ್ಕುಮಾರ್
ತುರ್ತಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸಲಿದ್ದು, ತಾಲೂಕಿನ ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜನರ ಅವಶ್ಯಕತೆ ನೋಡಿ ತಾಲೂಕಿನ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಟ್ಟು ಆರು ಆ್ಯಂಬುಲೆನ್ಸ್ ನೀಡಲಾಗುವುದು ಎಂದರು.
ಈಗಾಗಲೇ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ದಯವಿಟ್ಟು ಜನರು ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದರು.