ಕರ್ನಾಟಕ

karnataka

ETV Bharat / state

ಹಾಸನ ಎರಡು ಕಡೆ ಎಸಿಬಿ ದಾಳಿ - It raids engineer house

ಸಹಾಯಕ ಇಂಜಿನಿಯರ್ ಮನೆ ಮೇಲೆ ಐಟಿ ದಾಳಿ
It raid in hassan

By

Published : Dec 18, 2020, 9:06 AM IST

Updated : Dec 18, 2020, 2:38 PM IST

06:15 December 18

ಎರಡು ಕಡೆ ಎಸಿಬಿ ದಾಳಿ

ಹಾಸನ:ಇಂದು ನಗರದ ಎರಡು ಕಡೆ ಎಸಿಬಿ ದಾಳಿ ನಡೆಸಿದ್ದು, ಪ್ರಮುಖ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ಆಸ್ತಿಗಳಿಕೆ ಹೊಂದಿದ್ದಾರೆ ಎಂಬ ದೂರಿನನ್ವಯ ಲ್ಯಾಂಡ್ ಆರ್ಮಿ ಉಪ ಅಭಿಯಂತರೆ ಅಶ್ವಿನಿ ಮತ್ತು ಅವರ ತಂದೆ  ಶ್ರೀನಿವಾಸ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉದಯಗಿರಿ ಬಡಾವಣೆಯಲ್ಲಿರುವ ಅಶ್ವಿನಿ ಮನೆ ಹಾಗೂ ವಿದ್ಯಾನಗರದಲ್ಲಿರುವ ಅಧಿಕಾರಿಯ ತಂದೆಯ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದ್ದು, ಹಲವು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.

ಶಿವಮೊಗ್ಗ ಮೂಲದ ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು ಹಾಸನದ ಅಧಿಕಾರಿಗಳ ಸಹಾಯ ಪಡೆದು ಬೆಳಗ್ಗೆ ಎರಡು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

Last Updated : Dec 18, 2020, 2:38 PM IST

ABOUT THE AUTHOR

...view details