ಹಾಸನ: ಫೆಬ್ರವರಿ 28ರಿಂದ ಮೂರು ದಿನ ವಿಶೇಷಚೇತನರಿಗೆ ಹಾಗೂ ಪೊಲಿಯೋ ಪೀಡಿತರಿಗೆ ಉಚಿತ ಕ್ಯಾಲಿಪರ್ಸ್ ಶಿಬಿರದ ಮೂಲಕ ಕೃತಕ ಅಂಗಾಂಗ ಜೋಡಣೆ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಸದಸ್ಯ ರಘುನಂದನ್ ಹೇಳಿದರು.
ಫೆ.28ರಿಂದ ಉಚಿತ ಕೃತಕ ಅಂಗಾಂಗ ಜೋಡಣೆ - ಕೃತಕ ಅಂಗಾಂಗ ಜೋಡಣೆ
ಫೆಬ್ರವರಿ 28ರಿಂದ ಮೂರು ದಿನ ವಿಶೇಷಚೇತನರಿಗೆ ಹಾಗೂ ಪೊಲಿಯೋ ಪೀಡಿತರಿಗೆ ಉಚಿತ ಕ್ಯಾಲಿಪರ್ಸ್ ಶಿಬಿರದ ಮೂಲಕ ಕೃತಕ ಅಂಗಾಂಗ ಜೋಡಣೆ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಸದಸ್ಯ ರಘುನಂದನ್ ಹೇಳಿದರು.

ರೋಟರಿ ಕ್ಲಬ್ ಆಫ್ ಸದಸ್ಯ ರಘುನಂದನ್
ರೋಟರಿ ಕ್ಲಬ್ ಆಫ್ ಸದಸ್ಯ ರಘುನಂದನ್
ಇಲ್ಲಿನ ರೋಟರಿ ಪ್ರೈಮ್, ಲಯನ್ಸ್ ಕ್ಲಬ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಗೂ ಭಗವಾನ್ ಮಹಾವೀರ ವಿಕಲಾಂಗ ಸಹಾಯಕ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದು, ನಗರದ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಕ್ಕಪಕ್ಕದ ಜಿಲ್ಲೆಯವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇವರಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.