ಹಾಸನ: ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೇವಿಕಾ ಮಧು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಹಾಸನ: ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಹುಟ್ಟುಹಬ್ಬ ಆಚರಣೆ - ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಕೆ ದೇವಿಕಾ ಮಧು
ಹಾಸನ ಜಿಲ್ಲಾ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಕೆ ದೇವಿಕಾ ಮಧು ಬಡ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
Food Kit Ditrinuted in Hassan
ನಗರದ ಹೇಮಾವತಿ ನಗರ, ದೊಡ್ಡ ಮಂಡಿಗನಹಳ್ಳಿ, ತಣ್ಣೀರು ಹಳ್ಳಗಳಲ್ಲಿ ದಿನಸಿ ಮತ್ತು ತರಕಾರಿ ಕಿಟ್ ವಿತರಿಸಲಾಯಿತು. ಈ ವೇಳೆ ಮಾತನಾಡಿದ ದೇವಿಕಾ ಮಧು, ಎಲ್ಲರೂ ಬಡ, ನಿರ್ಗತಿಕರನ್ನು ಹುಡುಕಿ ಸಹಾಯ ಹಸ್ತ ಚಾಚಬೇಕು. ಕೊರೊನಾ ವಾರಿಯರ್ಸ್ಗಳಾದ ಆರ್.ಜಿ. ಉಮೇಶ್ ಹಾಗೂ ಗಿರೀಶ್ ಸಹಕಾರದಲ್ಲಿ ನಾವು ಬಡ ಜನರನ್ನು ಗುರುತಿಸಿ ಅವರಿಗೆ ಕಿಟ್ ವಿತರಣೆ ಮಾಡಿದ್ದೇವೆ ಎಂದರು.