ಹಾಸನ: ದೊಡ್ಡಿ ರಸ್ತೆ ಬಳಿ ಮನೆಯೊಂದರ ಮಹಡಿ ಮೇಲಿರುವ ಕೈತೋಟಕ್ಕೆ ಮೇಲ್ಛಾವಣೆ ನಿರ್ಮಿಸುವಾಗ ಮನೆ ಮುಂದೆ ಹಾದುಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ವ್ಯಕ್ತಿಗಳು ಅಸುನೀಗಿದ್ದಾರೆ. ಕಂದಲಿಯ ಶಾಂತರಾಮು (74) ಮತ್ತು ರಾಜಕುಮಾರ್ (48) ಸಾವಿಗೀಡಾದವರು. ಮೇಲ್ಛಾವಣಿ ಕೆಲಸದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಬ್ಬಿಣದ ತುಂಡು ವಿದ್ಯುತ್ ತಂತಿಗೆ ತಗುಲಿದ ಕಾರಣ ಘಟನೆ ಸಂಭವಿಸಿದೆ.
ಹಾಸನ: ವಿದ್ಯುತ್ ಸ್ಪರ್ಶಿಸಿ, ಎರಡು ದಿನದಲ್ಲಿ ಮೂರು ಮಂದಿ ಬಲಿ - three people died in two days
ಮೇಲ್ಛಾವಣಿ ನಿರ್ಮಿಸುವಾಗ ಆಕಸ್ಮಿಕವಾಗಿ ಕಬ್ಬಿಣದ ತುಂಡು ವಿದ್ಯುತ್ ತಂತಿಗೆ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ.
![ಹಾಸನ: ವಿದ್ಯುತ್ ಸ್ಪರ್ಶಿಸಿ, ಎರಡು ದಿನದಲ್ಲಿ ಮೂರು ಮಂದಿ ಬಲಿ three people died in two days](https://etvbharatimages.akamaized.net/etvbharat/prod-images/768-512-16829070-thumbnail-3x2-cur.jpg)
ವಿದ್ಯುತ್ ಸ್ಪರ್ಶ ಎರಡು ದಿನದಲ್ಲಿ ಮೂರು ಮಂದಿ ಬಲಿ
Last Updated : Nov 4, 2022, 9:31 AM IST