ETV Bharat Karnataka

ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳ ವಿತರಣೆ - Distribution of essential commodities to civil labors in Hassan

ವಂದೇಮಾತರಂ ರಾಷ್ಟ್ರೀಯ ಜನಪರ ಸಂಘಟನೆಯಿಂದ ಹಾಸನ ನಗರದ ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

Distribution of essential commodities to civil labors
ಹಾಸನದಲ್ಲಿ ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳ ವಿತರಣೆ
author img

By

Published : Apr 7, 2020, 9:56 AM IST

ಹಾಸನ: ವಂದೇಮಾತರಂ ರಾಷ್ಟ್ರೀಯ ಜನಪರ ಸಂಘಟನೆಯಿಂದ ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

ನಗರದ ವಲ್ಲಭಾಯಿ ರಸ್ತೆ ಬಳಿಯ ನಿರ್ಮಲ ನಗರದಲ್ಲಿ ಪೌರಕಾರ್ಮಿಕರಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್, ದಿನಸಿ ವಸ್ತುಗಳನ್ನು ನೀಡಲಾಯಿತು.

ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳ ವಿತರಣೆ
​ಈ ವೇಳೆ ವಂದೇಮಾತರಂ ರಾಷ್ಟ್ರೀಯ ಜನಪರ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಧರ್ಮರಾಜ್ ಕಡಗರ ಮಾತನಾಡಿ, ಕೊರೊನಾ ವೈರಸ್ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಲಾಕ್ ಡೌನ್ ಮಾಡಿರುವಾಗ, ಅನೇಕ ಸಂಘ-ಸಂಸ್ಥೆಗಳು ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಲು ಮುಂದಾಗುತ್ತಿರುವುದು ಉತ್ತಮ ನಡೆಯಾಗಿದೆ. ಜನರಿಗೆ ಸಹಾಯ ಮಾಡುವ ಉದ್ದೇಶದಲ್ಲಿ ವಂದೇಮಾತರಂ ಸಂಘಟನೆ ಪಣ ತೊಟ್ಟಿದೆ. ಪೌರಕಾರ್ಮಿಕರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದರು.

For All Latest Updates

TAGGED:

ABOUT THE AUTHOR

...view details