ಅರಕಲಗೂಡು(ಹಾಸನ): ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಅರಕಲಗೂಡು ತಾಲ್ಲೂಕಿನ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಮೂಗಿನ ಮತ್ತು ಗಂಟಲಿನ ದ್ರವದ ಮಾದರಿಯನ್ನ ತೆಗೆದುಕೊಳ್ಳಲಾಗುತ್ತಿದೆ.
ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಗಂಟಲು ದ್ರವ ಪರೀಕ್ಷಿಸುತ್ತಿರುವ ವೈದ್ಯಕೀಯ ಸಿಬ್ಬಂದಿ - Hassan News
ಈ ಮಾದರಿಗಳನ್ನು ಜಿಲ್ಲಾಸ್ಪತ್ರೆಗೆ ಪರೀಕ್ಷೆಗೆ ರವಾನಿಸುವ ಸಲುವಾಗಿ ಮೊಬೈಲ್ ಆ್ಯಂಬುಲೆನ್ಸ್ (COVID19 ಪರೀಕ್ಷಾ ಸಂಚಾರಿ ವಾಹನ) ಅನ್ನು ನಿಯೋಜಿಸಲಾಗಿದ್ದು,ಮೊದಲಿಗೆ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ 3 ಜನರ ಮಾದರಿಯನ್ನ ತೆಗೆಯಲಾಯಿತು.
ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಗಂಟಲಿನ ದ್ರವ ಪರೀಕ್ಷೆಸುತ್ತಿರುವ ವೈದ್ಯಕೀಯ ಸಿಬ್ಬಂದಿ..!
ಈ ಮಾದರಿಗಳನ್ನು ಜಿಲ್ಲಾಸ್ಪತ್ರೆಗೆ ಪರೀಕ್ಷೆಗೆ ರವಾನಿಸುವ ಸಲುವಾಗಿ ಮೊಬೈಲ್ ಆ್ಯಂಬುಲೆನ್ಸ್ (COVID19 ಪರೀಕ್ಷಾ ಸಂಚಾರಿ ವಾಹನ) ಅನ್ನು ನಿಯೋಜಿಸಲಾಗಿದ್ದು,ಮೊದಲಿಗೆ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ 3 ಜನರ ಮಾದರಿಯನ್ನ ತೆಗೆಯಲಾಯಿತು.
ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ಡಾ.ಪೂರ್ಣಿಮಾ ವಾಸ್ತವಿ, ನಮ್ರತಾ, ದಿವ್ಯಾ ಆರೋಗ್ಯ ನಿರೀಕ್ಷಕ ಚಂದ್ರೇಗೌಡ, ಪವಿತ್ರ, ಕಿರಿಯ ಆರೋಗ್ಯ ಸಹಾಯಕ,ಅರುಣ ಕುಮಾರ್ ಇನ್ನಿತರರು ಈ ಕಾರ್ಯ ನಿರ್ವಹಿಸುತ್ತಿದ್ದಾರೆ.