ಚನ್ನರಾಯಪಟ್ಟಣ(ಹಾಸನ):ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಮಿತಿ ಮೀರಿ ಹೆಚ್ಚಾಗುತ್ತಿದೆ.
ಇಂದಿನಿಂದ ಚನ್ನರಾಯಪಟ್ಟಣ ಲಾಕ್ಡೌನ್! - locked down
ಚನ್ನರಾಯಪಟ್ಟಣದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸೇರಿಕೊಂಡು ಸಭೆ ನಡೆಸಿ, 14 ದಿನಗಳ ಕಾಲ ಲಾಕ್ಡೌನ್ ಮಾಡಲು ನಿರ್ಧರಿಸಿವೆ.
ಇಂದಿನಿಂದ ಚನ್ನರಾಯಪಟ್ಟಣ ಲಾಕ್ಡೌನ್
ಈ ಹಿನ್ನೆಲೆ ಚನ್ನರಾಯಪಟ್ಟಣದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸೇರಿಕೊಂಡು ಸಭೆ ನಡೆಸಿ, 14 ದಿನಗಳ ಕಾಲ ಲಾಕ್ಡೌನ್ ಮಾಡಲು ನಿರ್ಧರಿಸಿವೆ. ಇಂದಿನಿಂದ ಲಾಕ್ಡೌನ್ ಮಾಡಲು ನಿರ್ಧರಿಸಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.
ಯಶಸ್ವಿಯಾಗಿ ಚನ್ನರಾಯಪಟ್ಟಣ ಲಾಕ್ಡೌನ್ ಆಗಿದ್ದು, ಮುಂದಿನ 13 ದಿನಗಳ ಕಾಲ ಇದೇ ರೀತಿ ಮುಂದುವರೆಯುವ ಸಾಧ್ಯತೆಯಿದೆ.