ಹಾಸನ: ಸಾರಿಗೆ ಬಸ್ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ಜರುಗಿದೆ.
ಸಾರಿಗೆ ಬಸ್ಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು - ಬೈಕ್ ಸವಾರ ಸ್ಥಳದಲ್ಲೇ ಸಾವು
ಅರಸೀಕೆರೆ ತಾಲೂಕಿನ ಪನ್ನಸಮುದ್ರ ಗೇಟ್ ಬಳಿ ಈ ದುರ್ಘಟನೆ ಜರುಗಿದೆ.ಬೈಕ್ ಸವಾರ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದು ಹೆಳಲಾಗಿದೆ.
![ಸಾರಿಗೆ ಬಸ್ಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು ಸಾರಿಗೆ ಬಸ್ಗೆ ಬೈಕ್ ಡಿಕ್ಕಿ , Bike rider dies on the spot](https://etvbharatimages.akamaized.net/etvbharat/prod-images/768-512-6053386-thumbnail-3x2-nin.jpg)
ಸಾರಿಗೆ ಬಸ್ಗೆ ಬೈಕ್ ಡಿಕ್ಕಿ
ಈಶ್ವರ್ (30) ಅಪಘಾತದಲ್ಲಿ ಮೃತಪಟ್ಟವ. ಅರಸೀಕೆರೆ ತಾಲೂಕಿನ ಪನ್ನಸಮುದ್ರ ಗೇಟ್ ಬಳಿ ಈ ದುರ್ಘಟನೆ ಜರುಗಿದೆ.ಬೈಕ್ ಸವಾರ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದು ಹೆಳಲಾಗಿದೆ.
ಅರಸೀಕೆರೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.