ಅರಕಲಗೂಡು (ಹಾಸನ):ಅರಕಲಗೂಡಿನ ಬಸವನಗುಡಿ ಬೀದಿಯನ್ನು ತಾಲೂಕು ಆಡಳಿತ ಸೀಲ್ಡೌನ್ ಮಾಡಿದೆ.
ವೃದ್ಧನಿಗೆ ಕೊರೊನಾ ಪಾಸಿಟಿವ್.. ಅರಕಲಗೂಡಿನ ಬಸವನಗುಡಿ ಬೀದಿ ಸೀಲ್ಡೌನ್ - ಹಾಸನ ಸುದ್ದಿ
ಹಾಸನ ಜಿಲ್ಲೆಯ ಅರಕಲಗೂಡು ಬಸವನಗುಡಿ ಬೀದಿಯ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
ವೃದ್ಧನಿಗೆ ಕೊರೊನಾ ಪಾಸಿಟಿವ್..ಅರಕಲಗೂಡಿನ ಬಸವನಗುಡಿ ಬೀದಿ ಸೀಲ್ಡೌನ್
ಬಸವನಗುಡಿ ಬೀದಿಯ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾಗಿದೆ.
ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಬೀದಿಗೆ ಡಿಡಿಟಿ ಪೌಡರ್ ಮತ್ತು ಸೋಡಿಯಂ ಹೈಪೋಕ್ಲೋರೈಡ್ ಸಿಂಪಡಣೆ ಮಾಡಿದ್ದಾರೆ.