ಕರ್ನಾಟಕ

karnataka

ETV Bharat / state

ಅಭಿಮಾನಿಗಳೊಟ್ಟಿಗೆ ಕುಣಿದು ಕುಪ್ಪಳಿಸಿದ ಶ್ರೀಮುರುಳಿ - ಹಾಸನದ ಎಸ್.ಬಿ.ಜಿ ಚಲನಚಿತ್ರ ಮಂದಿರ

ಕನ್ನಡ ಚಲನಚಿತ್ರ ಭರಾಟೆ ಹಾಸನದ ಎಸ್.ಬಿ.ಜಿ ಚಲನಚಿತ್ರ ಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಶ್ರೀಮುರುಳಿ ಅಲ್ಲಿಗೆ ಆಗಮಿಸಿ ಅಭಿಮಾನಿಗಳೊಟ್ಟಿಗೆ ಕುಣಿದು ಕುಪ್ಪಳಿಸಿದ್ರು.

ಅಭಿಮಾನಿಗಳೊಟ್ಟಿಗೆ ಕುಣಿದು ಕುಪ್ಪಳಿಸಿದ್ರು ಭರಾಟೆ ನಟ ಮುರುಳಿ

By

Published : Nov 8, 2019, 9:35 PM IST

ಹಾಸನ: ಕನ್ನಡ ಚಲನಚಿತ್ರ ಭರಾಟೆ ಹಾಸನದ ಎಸ್.ಬಿ.ಜಿ ಚಲನಚಿತ್ರ ಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಶ್ರೀಮುರುಳಿ ಚಿತ್ರಮಂದಿರುಕ್ಕೆ ಆಗಮಿಸಿ ಅಭಿಮಾನಿಗಳೊಟ್ಟಿಗೆ ಕುಣಿದು ಕುಪ್ಪಳಿಸಿದ್ರು.

ಅಭಿಮಾನಿಗಳೊಟ್ಟಿಗೆ ಕುಣಿದು ಕುಪ್ಪಳಿಸಿದ್ರು ಭರಾಟೆ ನಟ ಮುರುಳಿ

ಚಲನಚಿತ್ರ ಮಂದಿರಕ್ಕೆ ನಾಯಕ ನಟ ಮುರುಳಿ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಜೈಕಾರ ಹಾಕಿ, ಅಲ್ಲೇ ಹಾಕಲಾಗಿದ್ದ ತೆರೆದ ಸ್ಟೇಜ್‌ಗೆ ಮುರುಳಿಯರನ್ನು ಕರೆತಂದರು. ಕೆಲ ಸಮಯ ಮುರುಳಿಯವರು ತಮ್ಮ ಚಿತ್ರದ ಬಗ್ಗೆ ಮಾತನಾಡಿದರು. ಬಳಿಕ, ಅಭಿಮಾನಿಗಳ ಆಸೆಯಂತೆ ಹಾಡನ್ನು ಹಾಡಿ ನಂತರ ಅವರ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಮನೊರಂಜನೆ ನೀಡಿದರು.

ಇವರ ಜೊತೆಗೆ ಅಭಿಮಾನಿಗಳು ಕೂಡ ಕುಣಿದು ಕುಪ್ಪಳಿಸಿದರು. ಇನ್ನೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲ್ಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು.

ABOUT THE AUTHOR

...view details