ಕರ್ನಾಟಕ

karnataka

ETV Bharat / state

ಜೊತೆಗೆ ಬಂದು ಕೊಲೆ ಮಾಡಿ ಪರಾರಿ - ಹಾಸನದ ಅಭಿಷೇಕ್ ಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ: VIDEO - ಚನ್ನರಾಯಪಟ್ಟಣ ಕೊಲೆ ಸುದ್ದಿ

ಹಾಸನದಲ್ಲಿ ಕೊಲೆ ಮಾಡಿ ಪರಾರಿಯಾಗುತ್ತಿರುವ ದೃಶ್ಯಗಳು ಸ್ಥಳೀಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಚಿತ್ರೀಕರಣವಾಗಿದ್ದು, ಚಿತ್ರೀಕರಣದ ದೃಶ್ಯಗಳು ಈಟಿವಿ ನ್ಯೂಸ್​ಗೆ ಲಭ್ಯವಾಗಿದೆ.

ಹಾಸನದ ಅಭಿಷೇಕ್ ಹತೈ ಸಿಸಿಟಿವಿಯಲ್ಲಿ ಸೆರೆ

By

Published : Oct 30, 2019, 11:14 AM IST

Updated : Oct 30, 2019, 12:54 PM IST

ಹಾಸನ : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಜೈಲಿನಿಂದ ಬಂದ ಆರೋಪಿ ಅಭಿಷೇಕ್ ಎಂಬುವನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣಲ್ಲಿ ನಡೆದಿತ್ತು.

ಹಾಸನದ ಅಭಿಷೇಕ್ ಹತೈ ಸಿಸಿಟಿವಿಯಲ್ಲಿ ಸೆರೆ

ಇನ್ನು ಘಟನೆಗೆ ಸಂಬಂಧಿಸಿದ ದೃಶ್ಯಗಳು ಸ್ಥಳೀಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಚಿತ್ರೀಕರಣವಾಗಿದ್ದು, ಚಿತ್ರೀಕರಣದ ದೃಶ್ಯಗಳು ಈಟಿವಿ ನ್ಯೂಸ್​ಗೆ ಲಭ್ಯವಾಗಿದೆ. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಭಿಷೇಕ್​ನನ್ನ ನಾಲ್ಕು ಮಂದಿ ಅಡ್ಡಗಟ್ಟಿ ಜಗಳ ತೆಗೆದು ಆತನನ್ನು ಚರಂಡಿಗೆ ಬೀಳಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಇದನ್ನು ಆಧರಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Last Updated : Oct 30, 2019, 12:54 PM IST

ABOUT THE AUTHOR

...view details