ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಇಂದು 233 ಕೋವಿಡ್​​ ಪ್ರಕರಣಗಳು ಪತ್ತೆ : ಸೋಂಕಿತರ ಸಂಖ್ಯೆ 18,984ಕ್ಕೆ ಏರಿಕೆ - ಹಾಸನದಲ್ಲಿ ಕೋವಿಡ್​​ ಪ್ರಕರಣಗಳು ವರದಿ

ಹಾಸನದಲ್ಲಿ 14,744 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 3,883 ಸಕ್ರಿಯ ಪ್ರಕರಣಗಳಿವೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 357ಕ್ಕೇರಿದೆ. ತೀವ್ರ ನಿಗಾ ಘಟಕದಲ್ಲಿ 51 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್​​
ಕೋವಿಡ್​​

By

Published : Oct 6, 2020, 4:01 PM IST

ಹಾಸನ:ಜಿಲ್ಲೆಯಲ್ಲಿ ಇಂದು 233 ಕೋವಿಡ್​​ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 18,984ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ತಿಳಿಸಿದರು..

ಜಿಲ್ಲೆಯಲ್ಲಿ 14,744 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 3,883 ಸಕ್ರಿಯ ಪ್ರಕರಣಗಳಿವೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 357ಕ್ಕೇರಿದೆ. ತೀವ್ರ ನಿಗಾ ಘಟಕದಲ್ಲಿ 51 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್​​ ವಿವರ

ಇಂದಿನ ತಾಲೂಕುವಾರು ಪ್ರಕರಣಗಳು:

ಅರಸೀಕೆರೆಯಲ್ಲಿ 16, ಚನ್ನರಾಯಪಟ್ಟಣ 37, ಆಲೂರು 6, ಹಾಸನ 119, ಹೊಳೆನರಸೀಪುರ 24, ಅರಕಲಗೂಡು 12, ಬೇಲೂರು 15 ಹಾಗೂ ಸಕಲೇಶಪುರದಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದೆ.

ABOUT THE AUTHOR

...view details