ಗದಗ:ಕುಡಿದ ಮತ್ತಿನಲ್ಲಿ ಯುವಕನೋರ್ವನನ್ನ ಹತ್ಯೆಗೈದಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ವಿಜಯ ಇಂಡಸ್ಟ್ರಿ ಬಳಿ ನಡೆದಿದೆ.
ಕುಡಿದ ಅಮಲಿನಲ್ಲಿ ಯುವಕನ ಹತ್ಯೆ...! - Youth killed in town of Lakshmeshwara
ಕುಡಿದ ಅಮಲಿನಲ್ಲಿ ಯುವಕ ಹತ್ಯೆಗೈದಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ವಿಜಯ ಇಂಡಸ್ಟ್ರಿ ಬಳಿ ನಡೆದಿದೆ.
ಕುಡಿದ ಅಮಲಿನಲ್ಲಿ ಯುವಕನ ಹತ್ಯೆ..!
ಸಂತೋಷ ಕರಾಟೆ (31) ಮೃತ ಯುವಕ. ನಾಗದೇವತೆ ಪ್ರತಿಷ್ಠಾನ ಹಿನ್ನೆಲೆ ಸ್ನೇಹಿತರೆಲ್ಲರೂ ಊಟದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಮೋಜು-ಮಸ್ತಿಯಲ್ಲಿ ಮೊಳಗಿದ್ದ ಯುವಕರು ಯಾವುದೋ ಕಾರಣಕ್ಕೆ ಜಗಳಕ್ಕೆ ಇಳಿದ ಬಳಿಕ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ವಿಜಯಕುಮಾರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.