ಗದಗ:ಕಳ್ಳತನಕ್ಕೆಂದು ಬಂದಿದ್ದ ಖದೀಮರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಆದ ಘಟನೆ ಜಿಲ್ಲೆಯ ಶಿರೋಳದಲ್ಲಿ ನಡೆದಿದೆ. ಗ್ರಾಮದ ಸುಜಾತ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಡಾ.ಎನ್ ಸಿ ಕಾಜಗಾರ್ ಆಸ್ಪತ್ರೆಯ ಬಳಿಯ ಸಿಸಿ ಟಿವಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸೆರೆಯಾಗಿದೆ.
ಗದಗದ ಆಸ್ಪತ್ರೆ, ಬಾರ್ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ! - Naragunda Police Station
ಕಳ್ಳತನಕ್ಕೆ ಬಂದ ಕಳ್ಳರು ಬರಿಗೈಯಲ್ಲಿ ಹಿಂದಿರುಗಿದ ಘಟನೆ ಗದಗದಲ್ಲಿ ನಡೆದಿದೆ.
ಗದಗದ ಆಸ್ಪತ್ರೆ, ಬಾರ್ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ!
ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಸದ್ಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.