ಗದಗ:ಜಿಲ್ಲೆಯ ನೂತನ ಎಸ್ಪಿಯಾಗಿ ಯತೀಶ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಗದಗದ ನೂತನ ಎಸ್ಪಿಯಾಗಿ ಯತೀಶ್ ಅಧಿಕಾರ ಸ್ವೀಕಾರ... - s p yathish babu authoriszed as a new sp
ಗದಗ ಜಿಲ್ಲೆಯ ನೂತನ ಎಸ್ಪಿಯಾಗಿ ಯತೀಶ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಗದಗ ನೂತನ ಎಸ್ಪಿಯಾಗಿ ಯತೀಶ್ ಅಧಿಕಾರ ಸ್ವೀಕಾರ.
ವರ್ಗಾವಣೆ ಗೊಂಡಿರುವ ನಿಕಟಪೂರ್ವ ಎಸ್ಪಿ ಶ್ರೀನಾಥ ಜೋಶಿ ನೂತನ ಎಸ್ಪಿಯವರಿಗೆ ಹೂಗುಚ್ಚ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿದರು. 2016 ರ ಕರ್ನಾಟಕ ಕೇಡರ್ನ ಯತೀಶ್ ಅವರು ಮೊದಲು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಹುದ್ದೆಯಲ್ಲಿದ್ದರು.
ಸದ್ಯ ಗದಗ ಜಿಲ್ಲೆಯ ನೂತನ ಎಸ್ಪಿ ಆಗಿರುವ ಅವರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
TAGGED:
s p yathish babu