ಕರ್ನಾಟಕ

karnataka

ETV Bharat / state

ಗದಗ ರೈಲು ನಿಲ್ದಾಣದಲ್ಲಿ ಮುಂಬೈನಿಂದ ಬಂದ ವ್ಯಕ್ತಿಯಿಂದ ಹೈಡ್ರಾಮಾ! - gadag news

ಇಲ್ಲಿನ ರೈಲು ನಿಲ್ದಾಣಕ್ಕೆ ಮುಂಬೈನಿಂದ ರೈಲಿನಲ್ಲಿ ಬಂದ ಪ್ರಯಾಣಿಕನೋರ್ವ ಹೈಡ್ರಾಮ ಮಾಡಿದ್ದಾನೆ.

person high drama in gadag
ಗದಗ ರೈಲು ನಿಲ್ದಾಣದಲ್ಲಿ ಮುಂಬೈನಿಂದ ಬಂದ ವ್ಯಕ್ತಿಯ ಹೈಡ್ರಾಮ

By

Published : Jun 2, 2020, 11:58 PM IST

ಗದಗ: ಇಲ್ಲಿನ ರೈಲು ನಿಲ್ದಾಣಕ್ಕೆ ಮುಂಬೈನಿಂದ ರೈಲಿನಲ್ಲಿ ಆಗಮಿಸಿದ್ದ ಪ್ರಯಾಣಿಕನೋರ್ವ ಹೈಡ್ರಾಮ ಮಾಡಿದ್ದಾನೆ.

ಗದಗ ರೈಲು ನಿಲ್ದಾಣದಲ್ಲಿ ಮುಂಬೈನಿಂದ ಬಂದ ವ್ಯಕ್ತಿಯ ಹೈಡ್ರಾಮ

ಕ್ವಾರಂಟೈನ್ ಆಗೋದಿಲ್ಲ ಎಂದು ಹಠ ಹಿಡಿದಿರುವ ಪ್ರಯಾಣಿಕ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ. ಇವನು ಹೇಳೋ ಪ್ರಕಾರ, ಈತನ ಹೆಸರು ಮೈಕಲ್. ಜರ್ನಲಿಷ್ಟ್‌, ಎಕನಾಮಿಷ್ಟ್, ಬ್ಲಾಗರ್ ಅಂತ ಹೇಳುತ್ತಿದ್ದಾನೆ. ಈ ವ್ಯಕ್ತಿಗೆ ಕೊನೆಗೆ ಲಾಠಿ ಏಟು ನೀಡಿ ಆಂಬ್ಯುಲೆನ್ಸ್​​ ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ABOUT THE AUTHOR

...view details