ಗದಗ: ನಗರದ ಆರ್‌ಟಿಒ ಕಚೇರಿ ಮುಂದೆ ಸೀಜ್ ಆದ ಹಳೆಯ ವಾಹನಗಳನ್ನು ಖರೀದಿ ಮಾಡಲು ಜನರು ಕಿಕ್ಕಿರಿದು ಸೇರಿದ್ದಾರೆ.
ಗದಗನಲ್ಲಿ ಸೀಜ್ ಆದ ವಾಹನ ಖರೀದಿಗೆ ಮುಗಿಬಿದ್ದ ಜನರು - ಗದಗನಲ್ಲಿ ಸೀಜ್ ಆದ ಬೈಕ್ ಖರೀದಿಗೆ ಮುಗಿಬಿದ್ದ ಜನರು
ಇಂದು ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಿರೋ ಆರ್‌ಟಿಒ ಸಿಬ್ಬಂದಿ ಅಲ್ಲಿ ಸೇರಿರುವ ಜನರನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟರು..
ಗದಗನಲ್ಲಿ ಸೀಜ್ ಆದ ವಾಹನ ಖರೀದಿಗೆ ಮುಗಿಬಿದ್ದ ಜನರು
ನಗರದ ಹೊರವಲಯದಲ್ಲಿರುವ ಆರ್‌ಟಿಒ ಕಚೇರಿಯಲ್ಲಿ ಸೀಜ್ ಆದ ಹಳೆಯ ವಾಹನಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ಸಾವಿರಾರು ಜನ ಜಮಾಯಿಸಿದ್ದರು.
ಇಂದು ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಿರೋ ಆರ್‌ಟಿಒ ಸಿಬ್ಬಂದಿ ಅಲ್ಲಿ ಸೇರಿರುವ ಜನರನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟರು. ಸಾಮಾಜಿಕ ಅಂತರ ಮರೆತು ಜನರು ಹರಾಜಿನಲ್ಲಿ ಪಾಲ್ಗೊಂಡಿದ್ದರು.