ಗದಗ: ಮಹಾಮಾರಿ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಜನ ಕ್ಯಾರೆ ಅಂತಿಲ್ಲ.
ಲಾಕ್ಡೌನ್ಗೆ ಡೋಂಟ್ ಕೇರ್.. ತರಕಾರಿ ಖರೀದಿಯಲ್ಲಿ ಫುಲ್ ಬ್ಯುಸಿ - ಮಹಾಮಾರಿ ಕೊರೊನಾ ವೈರಸ್
ಲಾಕ್ಡೌನ್ಗೆ ಕ್ಯಾರೆ ಎನ್ನದೇ ಗದಗದಲ್ಲಿನ ಎಪಿಎಂಸಿ ಆವರಣದಲ್ಲಿ ತರಕಾರಿ ಖರೀದಿಗೆ ಇಲ್ಲಿನ ಜನರು ಮುಗಿಬಿದ್ದಿದ್ದಾರೆ.
ಲಾಕ್ಡೌನ್ಗೆ ಡೋಂಟ್ ಕೇರ್
ನಗರದ ಎಪಿಎಂಸಿ ಆವರಣದಲ್ಲಿ ತರಕಾರಿ ಖರೀದಿಗೆ ಇಲ್ಲಿನ ಜನರು ಮುಗಿಬಿದ್ದಿದ್ದಾರೆ. ಮೂರು ದಿನಗಳಿಂದಲೂ ತರಕಾರಿ ಮಾರ್ಕೆಟ್ನಲ್ಲಿ ಜನಜಂಗುಳಿ ಆಗುತ್ತಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಲಾಕ್ಡೌನ್ಗೆ ಆದೇಶಿಸಿದ್ದರು.
ಈ ಕುರಿತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.