ಗದಗ: ನಗರದ ಎಸ್.ಎಮ್. ಕೃಷ್ಣಾ ನಗರದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಶಾಸಕ ಹೆಚ್. ಕೆ. ಪಾಟೀಲ್ ವೀಕ್ಷಣೆ ಮಾಡಿದರು.
ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸಿದ ಶಾಸಕ - undefined
ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸುವ ಮೂಲಕ ಶಾಸಕ ಹೆಚ್.ಕೆ ಪಾಟೀಲ್ ಮಕ್ಕಳಂತಾದರು.
ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸಿದ ಶಾಸಕ
ಈ ವೇಳೆ ಅಲ್ಲಿಯೇ ಇದ್ದ ಮಕ್ಕಳು ಗಾಳಿಪಟ ಹಾರಿಸ್ತಿದ್ರು. ಇದನ್ನು ಕಂಡ ಶಾಸಕ ಹೆಚ್. ಕೆ. ಪಾಟೀಲ್ ತಾವೂ ಸಹ ಆ ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಶಾಸಕರ ಸಂಭ್ರಮ ಕಂಡು ಅಲ್ಲಿಯೇ ನೆರೆದಿದ್ದ ಅವರ ಅಭಿಮಾನಿಗಳೂ ಸಹ ಸಂತಸಪಟ್ಟರು.