ಗದಗ :ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಹಲವು ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಜನ ಪರದಾಡಿದ್ದಾರೆ.
ಗದಗದಲ್ಲಿ ಭಾರಿ ಮಳೆ: ಪರದಾಡಿದ ಬಾಣಂತಿ - ಗದಗ ಸುದ್ದಿ
ಗದಗದಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಾಣಂತಿ, ಹಸುಗೂಸು ಪರದಾಡಿದ್ದಾರೆ. ನರಗುಂದ ತಾಲೂಕು ಆಸ್ಪತ್ರೆಯಲ್ಲಿನ ಸ್ಟಾಫ್ ನರ್ಸ್ ಆಗಿರುವ ಭಾರತಿ ಪಾಟೀಲ, ಸಂಗಮ್ಮ ಚಿತ್ತರಗಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.
![ಗದಗದಲ್ಲಿ ಭಾರಿ ಮಳೆ: ಪರದಾಡಿದ ಬಾಣಂತಿ Heavy rain in Gadag](https://etvbharatimages.akamaized.net/etvbharat/prod-images/768-512-9128742-thumbnail-3x2-giri.jpg)
ಗದಗದಲ್ಲಿ ಭಾರೀ ಮಳೆ : ಪರದಾಡಿದ ಬಾಣಂತಿ
ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಾಣಂತಿ, ಹಸುಗೂಸು ಪರದಾಡಿದ್ದಾರೆ. ನರಗುಂದ ತಾಲೂಕು ಆಸ್ಪತ್ರೆಯಲ್ಲಿನ ಸ್ಟಾಫ್ ನರ್ಸ್ ಆಗಿರುವ ಭಾರತಿ ಪಾಟೀಲ, ಸಂಗಮ್ಮ ಚಿತ್ತರಗಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.
ಗದಗದಲ್ಲಿ ಭಾರೀ ಮಳೆ : ಪರದಾಡಿದ ಬಾಣಂತಿ
ಭಾರತಿ ಪಾಟೀಲರ ಮಗಳು ಸ್ಮೀತಾ ಜಾಧವ ತನ್ನ ಎರಡು ದಿನದ ಹಸುಗೂಸಿನ ಜೊತೆಗೆ ಮನೆಯಲ್ಲಿ ಪರದಾಡಿದ್ದಾರೆ.
Last Updated : Oct 10, 2020, 9:48 PM IST