ಕರ್ನಾಟಕ

karnataka

ETV Bharat / state

ಗೋವಿನ ಜೋಳದ ಬೆಳೆ ನಡುವೆ ಗಾಂಜಾ: ಗದಗದಲ್ಲಿ ಆರೋಪಿ ಅಂದರ್ - Gadag Excise Department

ಗದಗ ಜಿಲ್ಲೆಯಲ್ಲಿ ಬೆಳೆ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

fdff
ಗೋವಿನ ಜೋಳದ ಬೆಳೆಯ ಮದ್ಯ ಗಾಂಜಾ ಬೆಳೆ

By

Published : Oct 15, 2020, 4:58 PM IST

Updated : Oct 15, 2020, 7:04 PM IST

ಗದಗ: ಗೋವಿನ ಜೋಳದ ಬೆಳೆಯ ನಡುವೆ ಗಾಂಜಾ ಗಿಡ ಬೆಳೆದಿದ್ದ ಆರೋಪಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಸಂಜೀವಪ್ಪ ದೇವಪ್ಪ ಗುಂಡಿಕೇರಿ ಬಂಧಿತ ಆರೋಪಿ. ಹಿರೇವಡ್ಡಟ್ಟಿ ಗ್ರಾಮದ ಸಮೀಪದ ಇರುವ ಸರ್ವೆ ನಂಬರ್ 243/3 ಜಮೀನಿನಲ್ಲಿ ಈತ ಗೋವಿನ ಜೋಳದ ನಡುವೆ ಈ ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನಲಾಗಿದೆ.

ಗೋವಿನ ಜೋಳದ ಬೆಳೆಯ ಮದ್ಯ ಗಾಂಜಾ ಬೆಳೆ

ಖಚಿತ ಮಾಹಿತಿ ‌ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ‌ 1.250 ಕೆಜಿ ಗಾಂಗಾ ಗಿಡ ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Last Updated : Oct 15, 2020, 7:04 PM IST

ABOUT THE AUTHOR

...view details