ಗದಗ:ಕೊರೋನಾ ವೈರಸ್ ಭೀತಿ ಹಿನ್ನೆಲೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ 53 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ.
ವಿದೇಶದಿಂದ ಮುದ್ರಣ ಕಾಶಿಗೆ ಬಂದ 53 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ... - Corona threat
ಕೊರೋನಾ ವೈರಸ್ ಭೀತಿ ಹಿನ್ನಲೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ 53 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿದ್ದಾರೆ.
ವಿದೇಶದಿಂದ ಮುದ್ರಣ ಕಾಶಿಗೆ ಬಂದ 53 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ...
ವಿದೇಶದಿಂದ ಮುದ್ರಣ ಕಾಶಿಗೆ ಬಂದ 53 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ...
ಜಿಲ್ಲೆಯ ನರಗುಂದಕ್ಕೆ 11 ಮಂದಿ, ರೋಣಕ್ಕೆ 3 ಮಂದಿ, ಶಿರಹಟ್ಟಿಗೆ 15 ಮಂದಿ, ಮುಂಡರಗಿಗೆ 04 ಮಂದಿ ಹಾಗೂ ಗದಗಕ್ಕೆ 20 ಜನರು ವಿದೇಶದಿಂದ ಜಿಲ್ಲೆಗೆ ಬಂದಿದ್ದಾರೆ. ಆ ಪೈಕಿ 11 ಜನರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದ್ದು, ಮೂವರು ಜಿಮ್ಸ್ ಆಸ್ಪತ್ರೆಯ ಕರೋನಾ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 8 ಜನರ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಸದ್ಯ ಆ ಪೈಕಿ ನಾಲ್ಕು ಜನರದ್ದು ನೆಗೆಟಿವ್ ಬಂದಿವೆ. ಇನ್ನೂ ನಾಲ್ಕು ಜನರದ್ದು ವರದಿ ಬರಬೇಕಾಗಿದ್ದು, ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.