ಕರ್ನಾಟಕ

karnataka

ETV Bharat / state

ಅಪಘಾತ: ಪರೀಕ್ಷೆ ಡ್ಯೂಟಿ ಮುಗಿಸಿ ಮರಳುತ್ತಿದ್ದ ಶಿಕ್ಷಕರಿಗೆ ಗಂಭೀರ ಗಾಯ - ಗದಗ ತಾಲೂಕು ನರ್ಸಾಪೂರ ಗ್ರಾಮ

ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ‌ಮುಗಿಸಿ ಮರಳುತ್ತಿದ್ದ ಮೂವರು ಶಿಕ್ಷಕರು ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ನರ್ಸಾಪೂರ ಗ್ರಾಮದ ಬಳಿ ನಡೆದಿದೆ.

Car accident in gadag
ಕಾರು ಅಪಘಾತ: ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ಮುಗಿಸಿ ಮರಳುತ್ತಿದ್ದ ಶಿಕ್ಷಕರಿಗೆ ಗಂಭೀರ ಗಾಯ

By

Published : Jul 3, 2020, 10:29 PM IST

ಗದಗ:ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ‌ಮುಗಿಸಿ ಮರಳುತ್ತಿದ್ದ ಮೂವರು ಶಿಕ್ಷಕರು ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ನರ್ಸಾಪೂರ ಗ್ರಾಮದ ಬಳಿ ನಡೆದಿದೆ.

ಕಾರು ಅಪಘಾತ: ಎಸ್ಎಸ್‌ಎಲ್​ಸಿ ಪರೀಕ್ಷೆ ಡ್ಯೂಟಿ ಮುಗಿಸಿ ಮರಳುತ್ತಿದ್ದ ಶಿಕ್ಷಕರಿಗೆ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಡೆಗೋಡೆಗೆ ಕಾರು ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಗದಗ ತಾಲೂಕಿನ ಕೋಟುಮಚಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಆರ್​. ಬಂಡಾ, ಸಹ ಶಿಕ್ಷಕರಾದ ಮಾರುತಿ ಅಸುಂಡಿ, ನೇರಲಗಿ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಶಿಕ್ಷಕರ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.‌

ABOUT THE AUTHOR

...view details