ಕರ್ನಾಟಕ

karnataka

ETV Bharat / state

ಮನೆಯಲ್ಲೇ ಸಂವಿಧಾನ ಶಿಲ್ಪಿಯ ಜಯಂತಿ ಆಚರಿಸಿದ ಸಚಿವ ಸಿ.ಸಿ.ಪಾಟೀಲ್​​ - Ambedkar Jayanthi at home

ಗದಗದ ನರಗುಂದದ ಮನೆಯಲ್ಲಿ ಸಚಿವ ಸಿ.ಸಿ.ಪಾಟೀಲ್​​ ಸರಳವಾಗಿ ಅಂಬೇಡ್ಕರ್​ ಜಯಂತಿ ಆಚರಿಸಿದ್ರು.

ಸಂವಿಧಾನ ಶಿಲ್ಪಿಯ ಜಯಂತಿ ಆಚರಿಸಿದ ಸಿ.ಸಿ. ಪಾಟೀಲ್​​
ಸಂವಿಧಾನ ಶಿಲ್ಪಿಯ ಜಯಂತಿ ಆಚರಿಸಿದ ಸಿ.ಸಿ. ಪಾಟೀಲ್​​

By

Published : Apr 14, 2020, 4:01 PM IST

ಗದಗ:ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್​​​ ಅಂಬೇಡ್ಕರ್​​ ಅವರ ಜಯಂತಿಯನ್ನು ಸಚಿವ ಸಿ.ಸಿ.ಪಾಟೀಲ್​​ ಮನೆಯಲ್ಲೇ ಸರಳವಾಗಿ ಆಚರಿಸಿದ್ರು.

ಸಂವಿಧಾನ ಶಿಲ್ಪಿಯ ಜಯಂತಿ ಆಚರಿಸಿದ ಸಿ.ಸಿ.ಪಾಟೀಲ್​​

ದೇಶದ ಸಂವಿಧಾನದ ಶಿಲ್ಪಿ, ಮಹಾ ಮಾನವತಾವಾದಿ, ಭಾರತರತ್ನ, ಡಾ. ಬಾಬಾಸಾಹೇಹ್ ಅಂಬೇಡ್ಕರ್ ಅವರ ಜಯಂತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಮನೆಯಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದರು.

ಕೊರೊನಾ ವೈರಸ್ ಭೀತಿ ಹಿನ್ನೆಲೆ ಜನಜಂಗುಳಿ ಸೇರಬಾರದೆಂಬ ನಿಯಮವಿರುವ ಕಾರಣ ನರಗುಂದದ ತಮ್ಮ ಮನೆಯಲ್ಲಿ ಸರಳವಾಗಿ ಜಯಂತಿ ಆಚರಿಸಿ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದ್ರು.

For All Latest Updates

ABOUT THE AUTHOR

...view details